ಟಾಪ್ 10 ಪುಸ್ತಕಗಳು
1. ಹಿಮಾಲಯದ ಗುರುವಿನ ಗರಡಿಯಲ್ಲಿ
(ಒಬ್ಬ ಯೋಗಿಯ ಆತ್ಮಕಥೆ)
ಶ್ರೀ. ಎಂ.
ಅನು: ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
2. ಕಲ್ದವಸಿ (ಕೆ.ಎನ್. ಗಣೇಶಯ್ಯನವರ ಹೊಸ ಕಥಾಸಂಕಲನ )
ಡಾ.ಕೆ.ಎನ್ . ಗಣೇಶಯ್ಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 120
3. ಮಲೆಗಳಲ್ಲಿ ಮದುಮಗಳು (ಕುವೆಂಪು
ಅವರ ಬೃಹತ್ ಕಾದಂಬರಿ)
ಕುವೆಂಪು
ಉದಯ ರವಿ ಪ್ರಕಾಶನ, ಮೈಸೂರು
ಬೆಲೆ: 380
4. ರೊಮ್ಯಾಂಟಿಕ್ ಕತೆ (ಕಥಾ ಸಂಕಲನ)
ಶಾಂತಾರಾಮ ಸೋಮಯಾಜಿ
ಹೇಮಂತ ಸಾಹಿತ್ಯ, ಬೆಂಗಳೂರು
ಬೆಲೆ: 80
5. ಮಹಾವೀರ (ಓಶೋ ಚಿಂತನೆಗಳು)
ಓಶೋ
ಓಶೋ ಇನ್ ಕರ್ನಾಟಕ, ಬೆಂಗಳೂರು
ಬೆಲೆ: 150
6. ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ? (ಟಿಪ್ಪುವಿನ ಇನ್ನೊಂದು ಮುಖ)
ಪ್ರತಾಪ್ ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 130
7. ನೂರು ಚಿತ್ರಗಳು ನೂರಾರು ನೆನಪುಗಳು (ಕೆಲವು ಕನ್ನಡ ಚಿತ್ರಗಳ ಪರಿಚಯ)
ಗಣೇಶ್ ಕಾಸರಗೋಡು
ಅಮ್ಮ ಪ್ರಕಾಶನ, ಬೆಂಗಳೂರು
ಬೆಲೆ: 180
8. ಜಿ.ವಿ. ವಿಚಾರ ವಿಹಾರ (ಜಿ.ವಿ. ಬರಹಗಳು)
ಪ್ರೊ.ಜಿ. ವೆಂಕಟಸುಬ್ಬಯ್ಯ
ಭಾರತೀಯ ವಿದ್ಯಾಭವನ, ಬೆಂಗಳೂರು
ಬೆಲೆ: 190
9. ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು
ಪ್ರೊ.ಕೆ.ಎಸ್. ನಾರಾಯಣಾಚಾರ್ಯ
ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
ಬೆಲೆ: 90
10. ಹೈದರ್-ಟಿಪ್ಪು (ಐತಿಹಾಸಿಕ ಕಾದಂಬರಿ)
ಕೊರಟಿ ಶ್ರೀನಿವಾಸರಾವ್
ಸುಕನ್ಯ ಪ್ರಕಾಶನ ಬೆಂಗಳೂರು
ಬೆಲೆ: 390
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755