ನಿಶ್ಶಬ್ದಕೋಶ
ಬಾಳೇಹಣ್ಣು: 'ಬಟ್ಟೆ ಕಳಚದ ಹೊರತು ರುಚಿ ನೋಡುವುದು ಅಸಾಧ್ಯ' ಎಂಬ ತತ್ತ್ವಕ್ಕೆ ಸೇರಿದ ಎರಡನೇ ವಸ್ತು.
= ಧ್ಯಾನ: ಟಾಯ್ಲೆಟ್ನಲ್ಲಿ ಇದನ್ನು ಮಾಡಿದರೆ ಉಷ್ಣವಾಗಿದೆ ಎಂದರ್ಥ.
= ಗುಡುಗು: ಮದುವೆಯಾದವರಿಗೆ ಇದು ಮನೆಯೊಳಗೂ, ಹೊರಗಡೆಯೂ ಕೇಳಿಬರುತ್ತದೆ.
= ಚಕ್ರಪಾಣಿ: ಪಂಕ್ಚರ್ ಹಾಕುವವ.
= ಹೇನು: ತಲೆಮೇಲೆ ಓಡಾಡುವ ಏಕೈಕ ಜೀವಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.