ಟಾಪ್ 10 ಪುಸ್ತಕಗಳು
1. ಹಿಮಾಲಯದ ಗುರುವಿನ ಗರಡಿಯಲ್ಲಿ
(ಒಬ್ಬ ಯೋಗಿಯ ಆತ್ಮಕಥೆ)
ಶ್ರೀ.ಎಂ.
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
2. ಕಲ್ದವಸಿ (ಗಣೇಶಯ್ಯನವರ ಹೊಸ
ಕಥಾಸಂಕಲನ)
ಡಾ.ಕೆ.ಎನ್. ಗಣೇಶಯ್ಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 120
3. ಉಘೇ ವೀರಭೂಮಿಗೆ (ಲೇಖನಗಳು)
ಸಂತೋಷ್ ತಮ್ಮಯ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
4. ಸಂಪಿಗೆ ಭಾಗವತ (ಭಾಗವತ ಕಥನಗಳು)
ಲಕ್ಷ್ಮೀಶ ತೋಳ್ಪಾಡಿ
ಕೆಂಡಸಂಪಿಗೆ ಪ್ರಕಾಶನ, ಬೆಂಗಳೂರು
ಬೆಲೆ: 175
5. ಕಾಲದೊಳಗಣ ಕಾಲ್ಯಂಡ್ರೆ (ಟಾರ್ಕೋವಸ್ಕಿ ಜೀವನ ಚಿತ್ರ)
ಅನು: ಮಹಾಬಲೇಶ್ವರ ಕಾಟ್ರಹಳ್ಳಿ
ಧಾತ್ರಿ ಪುಸ್ತಕ, ಬೆಂಗಳೂರು
ಬೆಲೆ: 250
6. ಕಣ್ಣ ಹನಿಗಳೆ ಕಾಣಿಕೆ (ಮಹಿಳೆ, ಬದುಕು, ಭಾಷೆ ಮತ್ತು ಅಭಿವ್ಯಕ್ತಿ ಕುರಿತ ಲೇಖನಗಳು)
ಎಚ್.ಎಸ್. ರಾಘವೇಂದ್ರ ರಾವ್
ಇಳಾ ಪ್ರಕಾಶನ, ಬೆಂಗಳೂರು
ಬೆಲೆ: 180
7. ಮನದ ಮಾತು (ಹದಿಮೂರು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಪುಸ್ತಕ)
ಸುಧಾಮೂರ್ತಿ
ಸಪ್ನ ಬುಕ್ಹೌಸ್, ಬೆಂಗಳೂರು
ಬೆಲೆ: 85
8. ನೂರು ಚಿತ್ರಗಳು ನೂರಾರು ನೆನಪುಗಳು (ಕೆಲವು ಕನ್ನಡ ಚಿತ್ರಗಳ ಪರಿಚಯ)
ಗಣೇಶ್ ಕಾಸರಗೋಡು
ಅಮ್ಮ ಪ್ರಕಾಶನ, ಬೆಂಗಳೂರು
ಬೆಲೆ: 180
9. ಯೇಗ್ದಾಗೆಲ್ಲಾ ಐತೆ (ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪುಗಳು)
ಬೆಳಗೆರೆ ಕೃಷ್ಣಶಾಸ್ತ್ರೀ
ಅಭಿನವ, ಬೆಂಗಳೂರು
ಬೆಲೆ: 50
10. ಮಂಗನ ಬ್ಯಾಟೆ (ಮಲೆನಾಡ
ಪರಿಸರ ಕಥನ)
ಕಲ್ಕುಳಿ ವಿಠಲ್ ಹೆಗಡೆ
ಲಂಕೇಶ್ ಪ್ರಕಾಶನ, ಬೆಂಗಳೂರು-53
ಬೆಲೆ: 250
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755