ಒಂದೇಟು
- ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 'ಗಾರ್ಡ್' ಬಳಕೆ ಮಾಡಿದ್ದು 1874. ಹಾಗೆಯೇ ಆಟಗಾರರು ಮೊದಲ ಬಾರಿಗೆ ಹೆಲ್ಮೆಟ್ ಬಳಸಿದ್ದು 1974. ಬ್ರೈನ್ ತುಂಬಾ ಇಂಪಾರ್ಟೆಂಟ್ ಅಂತ ಗೊತ್ತಾಗಲು 100 ವರ್ಷ ಬೇಕಾಯ್ತು!
- ಯಾವುದೇ ಕಾರಣಕ್ಕೂ ಹುಡುಗಿಯರನ್ನು ಂ್ಟಟಿಡ್ಟ್ಟಟಿ ವೇಳೆ ಭೇಟಿಯಾಗಬೇಡಿ. ಂ್ಟಂಡ್ಟ್ಟಟಿ ಆದರೆ ಕಷ್ಟ.
- ಕಿವುಡ ಗಂಡ, ಕುರುಡಿ ಹೆಂಡತಿ- 'ಜಗತ್ತಿನ ಅತಿ ಸುಖಿ ದಂಪತಿ'!
- ಬೆಡ್ನಲ್ಲೇ ಬ್ರೇಕ್ಫಾಸ್ಟ್ ತಂದುಕೊಡಿ ಎನ್ನುವವರಿಗೆ, ಕಿಚನ್ನಲ್ಲಿ ಹಾಸಿಗೆ ಹಾಸಿ ಕೊಡಿ.
- ಗಡಿಯಾರದ ಮುಳ್ಳುಗಳು ಇಪ್ಪತ್ನಾಲ್ಕೂ ಗಂಟೆ ಸುತ್ತುತ್ತವೆ, ಆದರೆ ಎನರ್ಜಿ ಡ್ರಿಂಕ್ ಕೇಳುವುದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.