ನಿಶ್ಶಬ್ದಕೋಶ
ಮಿಸ್ಡ್ಕಾಲ್: ಟೀಚರ್ಗೆ ಮಾಡಿದ ಫೋನ್ ಕರೆ.
ಹುಲ್ಲು: ಜಾನುವಾರುಗಳಿಗೆ ಮೇಯಲು, ನಮಗೆ ಮೆಟ್ಟಲು ಇರುವ ಸಸ್ಯ.
ಕೊನೆಯಪತ್ರ: ಡೆತ್ನೋಟ್.
ಜ್ವರ: ರಜೆ ಬೇಕಾದಾಗ ಬರುವಂಥ ರೋಗ.
ಗರ್ಭಿಣಿ: 9 ತಿಂಗಳು ಭಾರ ಹೊತ್ತುಕೊಳ್ಳುವವಳು.
ಮಿಸ್ಡ್ಕಾಲ್: ಟೀಚರ್ಗೆ ಮಾಡಿದ ಫೋನ್ ಕರೆ.
ಹುಲ್ಲು: ಜಾನುವಾರುಗಳಿಗೆ ಮೇಯಲು, ನಮಗೆ ಮೆಟ್ಟಲು ಇರುವ ಸಸ್ಯ.
ಕೊನೆಯಪತ್ರ: ಡೆತ್ನೋಟ್.
ಜ್ವರ: ರಜೆ ಬೇಕಾದಾಗ ಬರುವಂಥ ರೋಗ.
ಗರ್ಭಿಣಿ: 9 ತಿಂಗಳು ಭಾರ ಹೊತ್ತುಕೊಳ್ಳುವವಳು.