ಒಂದೇಟು
- ಸಮುದ್ರ ಖಾಲಿಯಾದ ದಿನ ಮೀನಿಗೆ ಬಾಯಾರಿಕೆ ಆಗುತ್ತೆ.
- ರಾಂಗ್ ನಂಬರ್ಗಳು ಯಾವತ್ತೂ ಬ್ಯುಸಿ ಅಥವಾ ವೇಟಿಂಗ್ ಅಂತ ಬರೋದಿಲ್ಲ.
- ಹಸಿರು ಹುಲ್ಲು ತಿಂದರೂ ಹಸು ಯಾಕೆ ಬಿಳಿ ಹಾಲು ಕೊಡುತ್ತೆ?
- 'ಹಣದಿಂದ ಸಂತೋಷ ಸಿಗಲ್ಲ' ಎಂಬ ಹೇಳಿಕೆಯನ್ನು ಶ್ರೀಮಂತರು ಮಾತ್ರ ಕೊಡುತ್ತಾರೆ!
- ಕಿವುಡನಿಗೆ ಅಲಾರ್ಮ್ನ ಸದ್ದೂ ಇಂಪೇ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.