ನಿಶ್ಶಬ್ದಕೋಶ
ಶೌಚಾಲಯ: ಉಪ್ಪಿನಂಶ ಸಂಗ್ರಹಗೊಳ್ಳುವ ಕೇಂದ್ರ.
ಬಾವುಟ: ರೆಕ್ಕೆಯಿರದಿದ್ದರೂ ಹಾರಾಡುತ್ತದೆ.
ಕಾಶಿಯಾತ್ರೆ: ಇಲ್ಲಿಗೆ ಹೋಗುವವರು ಕಡ್ಡಾಯವಾಗಿ ದೋಣಿ ಕೊಂಡೊಯ್ಯಬೇಕು.
ಬ್ರಾಹ್ಮಣ: ದಾರದಿಂದ ಕಟ್ಟಿ ಹಾಕಿದ ವ್ಯಕ್ತಿ.
ಕುಡುಕ: ಜಗತ್ತಷ್ಟೇ ಅಲ್ಲ, ರಸ್ತೆಯನ್ನೂ ವಿಶಾಲ ಅಂತ ತಿಳಿದವ.