1. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: ರೂ. 200/-
2. ನೇತಾಜಿ (ಚಲೋ ದಿಲ್ಲಿ ಎಂದು ಹೋದರೆಲ್ಲಿ)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ. 200/-
3. ಅಮೀರ್‌ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
ರಹಮತ್ ತರೀಕೆರೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: ರೂ. 300/-
4. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
ಎ. ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: ರೂ. 100/-
5. ಶನಿವಾರ ಸಂತೆ (ವಿಕಸನದ ವಿಚಾರಗಳು)
ಎಂ.ಎಸ್. ಶ್ರೀರಾಮ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ. 120/-
6. ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: ರೂ 125/-
7. ಲೋಕದಲ್ಲಿ ಜನಿಸಿದಾ ಬಳಿಕ (ಆತ್ಮಕಥನ)
ಬಿ.ಎಲ್. ವೇಣು
ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: ರೂ. 550/-
8. ಬೆಂಕಿ ಬೆಡಗು (ಉಮಾಶ್ರೀ ಬದುಕಿನ ಕೆಲ ಪುಟಗಳು)
ನಿರೂಪಣೆ: ಬಿ. ಗಣಪತಿ
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: ರೂ. 100/-
9. ಅನಂತದೆಡೆಗೆ... (ಕಥೆಗಳ ಮೂಲಕ ಅನಂತ ಚೇತನದೆಡೆಗೆ)
ಡಾ ನಾ. ಸೋಮೇಶ್ವರ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: ರೂ. 180/-
10. ಮಾರೀಕಾಡು (ಕಂಬಾರರ ನಾಟಕ)
ಚಂದ್ರಶೇಖರ ಕಂಬಾರ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: ರೂ. 45/-
ಮಾಹಿತಿ: ಅಂಕಿತ ಪುಸ್ತಕ
ಗಾಂಧಿಬಜಾರ್ ಮುಖ್ಯರಸ್ತೆ
ಬಸವನಗುಡಿ,
ಬೆಂಗಳೂರು- 560004
ದೂರವಾಣಿ: 26617100, 2661775