ಬಾಟಲಿ: Bataಕಂಪನಿಯವರು ತಯಾರಿಸಿದ್ದಲ್ಲ.
ಕೂದಲು: ಅನ್ನ ಅಥವಾ ಸಾಂಬಾರಿನಲ್ಲಿ ಮಾಮೂಲಿಯಾಗಿ ಸಿಗುವಂಥ ವಸ್ತು.
ಎಲೆಕ್ಷನ್: ಹಣ ಹೆಚ್ಚು ಚಲಾವಣೆಗೊಳ್ಳುವ ಸಮಯ.
ಕಿವುಡುತನ: ದೀರ್ಘ ಕಾಲದ ಸಂಸಾರದ ಬಳಿಕ ಗಂಡನಿಗೆ ಬರುವಂಥ ಸಾಮಾನ್ಯ ರೋಗ.
ಮೈಸೂರ್ಪಾಕ್: ಮೈಸೂರಿನವರು, ಪಾಕಿಸ್ತಾನದವರು ಸೇರಿ ತಯಾರಿಸುವ ಸಿಹಿ.
ಸಾಲ: ಕೊಟ್ಟ ಮೇಲೆ ಎಂದೂ ಹಿಂದಿರುಗದ ಹಣ.
ನಗ್ನ: ತುಂಬಾ ಅಪರೂಪವಾಗಿ ಕಾಣುವ ಸ್ಥಿತಿ.
ಕಲ್ಲು: ಕಿಡ್ನಿಯಲ್ಲಿ ಕಾಣಸಿಗುವ ವಸ್ತು.
ಕುಡುಕ: 'ನೇರ ನಡೆ' ಗೊತ್ತಿರದ ವ್ಯಕ್ತಿ.
ಬಾಸ್: ಕೆಲಸ ಮಾಡದವರಿಗೆ ಸಿಗುವ ಹುದ್ದೆ.