1. ನೇತಾಜಿ (ಚಲೋ ದಿಲ್ಲಿ ಎಂದು ಹೋದರೆಲ್ಲಿ)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 200 ರು.
2. ಆಪತ್ ಸ್ಥಿತಿಯ ಆಲಾಪಗಳು (ತುರ್ತು ಪರಿಸ್ಥಿಯ ಮರು ಅವಲೋಕನ)
ಅಡಗೂರು ಎಚ್. ವಿಶ್ವನಾಥ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 80 ರು.
3. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 200 ರು.
4. ಪ್ರಾಚೀನ ಭಾರತವೆಂಬ ಅದ್ಭುತ (ಪ್ರಸಿದ್ಧ ಇಂಗ್ಲಿಷ್ ಕೃತಿಯ ಕನ್ನಡಾನುವಾದ)
ಎ.ಎಲ್. ಬಾಶಮ್
ಅನು: ಡಿ.ಆರ್. ಮಿರ್ಜಿ
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 700 ರು.
5. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
6. ಸಮಗ್ರ ಕತೆಗಳು
ಶ್ರೀಕಾಂತ್
ಸಾಗರ್ ಪ್ರಕಾಶನ, ಬೆಂಗಳೂರು
ಬೆಲೆ: 110 ರು.
7. ಬರ್ಗರ್ ಭಾರತ (ಅಂಕಣ ಬರಹಗಳು)
ನಾಗೇಶ್ ಹೆಗಡೆ
ಭೂಮಿ ಬುಕ್ಸ್, ಬೆಂಗಳೂರು
ಬೆಲೆ: 120 ರು.
8. ಬೆಂಗಳೂರು ನಗರ ನಿರ್ಮಾಪಕರು (ಅಂಕಣ ಬರಹಗಳು- 3 ಸಂಪುಟ)
ಸುರೇಶ್ ಮೂನ
ಸಮೃದ್ಧ ಸಾಹಿತ್ಯ, ಬೆಂಗಳೂರು
ಬೆಲೆ: 750 ರು.
9. ಕಥೆ ಹೇಳುವೆ (ಲೇಖಕಿಯರ ಕಥೆಗಳು)
ಅನು: ಸುಕನ್ಯಾ ಕನಾರಳ್ಳಿ
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 160 ರು.
10. ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: 125 ರು.
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755