ನಿಶ್ಶಬ್ದ ಕೋಶ
ತಲೆನೋವು: ನೂರಾರು ಅರ್ಥಗಳಿವೆ. ಮುಖ್ಯವಾದ್ದು ಎರಡು- ಕಾಲೇಜು ಪ್ರಾಂಶುಪಾಲ, ಹಾಸ್ಟೆಲ್ ವಾರ್ಡನ್.
ಕೆಲಸ: ಇದನ್ನು ಮಾಡುವವರು ಸಾಯುವುದಿಲ್ಲ. ಆದ್ರೆ ರಿಸ್ಕ್ ಯಾಕೆ?
ವಾಕಿಂಗ್: ಇದನ್ನು ಶುರು ಮಾಡಲು ಡಾಕ್ಟರ್ ಹೇಳುತ್ತಾರೆ. ಆದ್ರೆ ನಿಲ್ಲಿಸಲು ಹೇಳೋದೇ ಇಲ್ಲ!
ಪ್ರೀತಿ: ಕಾಲೇಜು ಹುಡುಗಿಯರಲ್ಲಿ ಮುಖ್ಯವಾಗಿ ಮಿಸ್ ಆಗಿರುವ, ಹುಡುಗರಲ್ಲಿ ಮಾತ್ರ ಕಾಣಸಿಗುವ ಒಂದು ಪದಾರ್ಥ.
ಕತ್ತಲು: ಇವತ್ತಿನ ರಾತ್ರಿಯ ಹವಾಮಾನ ವರದಿ.
ಫಿಟ್: ನಿಮಗಿಂತ ದಪ್ಪದ ಮಿತ್ರರೊಂದಿಗೆ ಓಡಾಡಿದರೆ ನೀವು ಖಂಡಿತವಾಗಿಯೂ ಹೀಗೆ ಅನಿಸಿಕೊಳ್ಳುತ್ತೀರಿ.
ಮೆದುಳು: ಸ್ತ್ರೀಯರು ಇದನ್ನು ಆಗಾಗ ಬದಲಾಯಿಸುತ್ತಿರುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.