ಮಧುಶಾಲೆಗೆ
ತನೊಳಗಿನ ಬೆಂಕಿಯಲಿ
ಧರ್ಮಸೂಕ್ತಿಗಳ ಸುಟ್ಟವನು
ಚರ್ಚು ಮಸೀದಿ ದೇವಳಗಳ
ಉಡಾಫೆಯಲಿ ಮುರಿದವನು
ಮುಲ್ಲಾ, ಪಾದ್ರಿ, ಪಂಡಿತರ
ಗಳುಹುಗಳ ಕತ್ತರಿಸಿದವನಿಗಷ್ಟೇ
ಸ್ವಾಗತ ನನೀ ಮಧುಶಾಲೆಗೆ
-ಹರಿವಂಶ್ರಾಯ್ ಬಚ್ಚನ್
ತನೊಳಗಿನ ಬೆಂಕಿಯಲಿ
ಧರ್ಮಸೂಕ್ತಿಗಳ ಸುಟ್ಟವನು
ಚರ್ಚು ಮಸೀದಿ ದೇವಳಗಳ
ಉಡಾಫೆಯಲಿ ಮುರಿದವನು
ಮುಲ್ಲಾ, ಪಾದ್ರಿ, ಪಂಡಿತರ
ಗಳುಹುಗಳ ಕತ್ತರಿಸಿದವನಿಗಷ್ಟೇ
ಸ್ವಾಗತ ನನೀ ಮಧುಶಾಲೆಗೆ
-ಹರಿವಂಶ್ರಾಯ್ ಬಚ್ಚನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.