ರಸಪ್ರಶ್ನೆ
1. 'ಊರೆಲ್ಲ ಸುತ್ತುವೆ, ಮನೆಯ ಮೂಲೆಯಲ್ಲಿ ಇರುವೆ' ಒಗಟಿನ ಉತ್ತರವೇನು?
2. 'ಭಾರತ್ ಸ್ಟೋರ್ಸ್' ಕನ್ನಡ ಚಲನಚಿತ್ರದ ನಿರ್ದೇಶಕರು ಯಾರು?
3. 'ಕಾನೂರು ಹೆಗ್ಗಡಿತಿ' ಯಾರು ಬರೆದ ಕಾದಂಬರಿ?
4. ಕರ್ನಾಟಕ ಕರಾವಳಿಯ ಜನಪ್ರಿಯ ರಂಗಕಲೆ ಯಾವುದು?
5. ಗೋಕರ್ಣ ಕ್ಷೇತ್ರ, ಪುರಾಣದ ಯಾವ ರಾಕ್ಷಸನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ?
6. 'ದೇವರ ಸ್ವಂತ ನಾಡು' ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ?
ಉತ್ತರಗಳು:
1. ಕಸಬರಿಕೆ
2. ಪಿ.ಶೇಷಾದ್ರಿ
3. ಕುವೆಂಪು
4. ಯಕ್ಷಗಾನ
5. ರಾವಣ
6. ಕೇರಳ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.