ಒಂದೇಟು
* ಹಕ್ಕಿಗಳನ್ನು ಕ್ಯಾಮೆರಾದಿಂದ ಶೂಟ್ ಮಾಡಿ. ಗನ್ನಿಂದ ಅಲ್ಲ.
* ಪ್ರೀತಿ ಕುರುಡು ಎನ್ನುವುದಾದರೆ ಕಾಂಡೋಮ್ ಏಕೆ ಇಷ್ಟೊಂದು ಪಾಪ್ಯುಲರ್ ಆಗ್ತಿತ್ತು!?
* ಅವರು ತುಂಬಾ ಸಂತೋಷದಿಂದ ಇದ್ರು... ಮದ್ವೆ ಆಗುವ ವರೆಗೆ!
* ಗಂಡನನ್ನೇಕೆ ಲಟ್ಟಣಿಗೆಯಲ್ಲಿ ಹೊಡೀಬೇಕು? ಕುರ್ಚಿಎತ್ತುವಷ್ಟು ಶಕ್ತಿ ಇಲ್ವಾ?
* ನಿಮ್ಮ ಭವಿಷ್ಯ ನಿಮ್ಮ ಕನಸನ್ನು ಅವಲಂಬಿಸಿದೆ. ಮತ್ತೇಕೆ ತಡ? ಹೋಗಿ ಮಲಗಿ.
* ನಾನೊಬ್ಬನೆ ಹನಿಮೂನ್ಗೆ ಹೋದೆ. ನನ್ನ ಹೆಂಡ್ತಿ ಕೆಲವು ವರ್ಷದ ಹಿಂದೆಯೇ ಊಟಿ ನೋಡಿದ್ದಾಳೆ.
* ಹೊಸ ಆರ್ಥಿಕ ಸಿದ್ಧಾಂತ: ವಿಶ್ವದಲ್ಲಿ ಗಂಡಂದಿರ ಸಂಖ್ಯೆ ಹೆಚ್ಚಾದಂತೆ, ವಾಶಿಂಗ್ ಮಷಿನ್ಗಳ ಮಾರಾಟ ಕಡಿಮೆಯಾಗುತ್ತದೆ.
* 'ಪ್ರಪಂಚದಲ್ಲಿ ಎಲ್ಲವನ್ನೂ ತಿಳ್ಕೊಂಡಿದ್ದೀನಿ' ಎಂದು ಪ್ರತಿಪಾದಿಸುವವನು ಮದುವೆ ಆಗಿರುವುದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.