ಈ ಪ್ರಪಂಚ 70 ಪರ್ಸೆಂಟು ನೀರಿನಿಂದ ಆವೃತ್ತವಾಗಿದ್ದರೆ...
ಈ ಪ್ರಪಂಚ 70 ಪರ್ಸೆಂಟು ನೀರಿನಿಂದ ಆವೃತ್ತವಾಗಿದ್ದರೆ, 30 ಪರ್ಸೆಂಟು ಮೂರ್ಖರಿಂದ ಕೂಡಿದೆ.
ಗೃಹಿಣಿ, ಗಂಡನ ಮುಖವನ್ನು ನೋಡುವುದಕ್ಕಿಂತ ಹೆಚ್ಚು ಹೊತ್ತು ಟಿವಿ ನೋಡುವಳು.
ನಿತ್ಯ ಕ್ಲಾಸಿಗೆ ಹಾಜರಾಗುವ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನಿದ್ರಾಹೀನತೆ ಸಮಸ್ಯೆಯೇ ಕಾಡದು.
ತುಂಬಾ ವೈನ್ ಕುಡಿಯುವವರಿಗೆ ಲೋಕವೆಲ್ಲ 3ಡಿ ಎಫೆಕ್ಟಿನಲ್ಲಿ ಕಾಣಿಸುತ್ತಿರುತ್ತದೆ.
ಮೂಕನ ಪ್ರಾರ್ಥನೆ... ಸ್ನಾನ ಮಾಡುವಾಗಲಾದರೂ ಹಾಡುವುದಕ್ಕೆ ಬಾಯಿ ಕೊಡು ದೇವರೆ...
ಸಿಗರೇಟು ಸೇದುವ, ವೈನ್ ಕುಡಿಯುವ ಯಂತ್ರಗಳನ್ನು ಯಾವ ವಿಜ್ಞಾನಿಗಳೂ ಕಂಡುಹಿಡಿಯುವುದಿಲ್ಲ.
4 ಕಾಲದ ಬಗ್ಗೆ ತಿಳಿಯಬೇಕಾದರೆ ಕ್ಯಾಲೆಂಡರ್ ಖರೀದಿಸುವುದು ಒಳ್ಳೆಯದು. <
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.