ಚಾಲುಕ್ಯ ಬಾರ್
ಕೋಲ್ಯ: ಸರ್, ನನ್ನ ಹೆಂಡ್ತಿ ನಿಜಕ್ಕೂ ಕೆಟ್ಟ ಹಾದಿ ಹಿಡಿದಿದ್ದಾಳೆ.
ಮನಃಶ್ಶಾಸ್ತ್ರಜ್ಞ: ಏನಾಯ್ತ ಅಂಥದ್ದು?
ಕೋಲ್ಯ: ದಿನಾ ನೈಟು ಎಂಟು ಗಂಟೆಗೆ ಚಾಲುಕ್ಯ ಬಾರ್ಗೆ ಹೋಗ್ತಾಳೆ. ಅಲ್ಲಿ ಯಾರನ್ನಾದ್ರೂ ಕರ್ಕೊಂಡ್ ಸೀದಾ ಲಾಡ್ಜ್ಗೆ ಹೋಗ್ತಾಳೆ. ಅವನೊಂದಿಗೆ ಮಲಗಿ, ಮಸ್ತಿ ಮಾಡಿ, ಮರುದಿನ ಬೆಳಗ್ಗೆ ಮನೆಗೆ ಬರ್ತಾಳೆ.
ಮನಃಶ್ಶಾಸ್ತ್ರಜ್ಞ: ರಿಲ್ಯಾಕ್ಸ್. ತಗೊಳಿ, ನೀರು ಕುಡೀರಿ. ಒಂದು ದೀರ್ಘ ಉಸಿರುಬಿಡಿ. ಫ್ಯಾನ್ ಹಾಕ್ಲಾ? ಕಾಫಿ ತರಿಸ್ಲಾ?
ಕೋಲ್ಯ: ಛೇ, ಛೇ, ಬೇಡ ಸಾರ್...
ಮನಃಶ್ಶಾಸ್ತ್ರಜ್ಞ: ಹ್ಞಾಂ, ಈಗ ಆ ಚಾಲುಕ್ಯ ಬಾರ್ ಎಲ್ಲಿ ಬರುತ್ತೆ ಅಂತ ಹೇಳ್ತೀರಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.