ಟೂರಿಂಗ್ ಟಾಕೀಸ್ (ಸಿನೆಮಾ ಕುರಿತು ಕಿರು ನೋಟಗಳು)
1. ಟೂರಿಂಗ್ ಟಾಕೀಸ್ (ಸಿನೆಮಾ ಕುರಿತು
ಕಿರು ನೋಟಗಳು)
ಜಯಂತ ಕಾಯ್ಕಿಣಿ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 150
2. ಹೇಳತೇವ ಕೇಳ (ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದನಿ)
ಪ್ರಧಾನ ಸಂ: ಜಿ. ಎನ್. ಮೋಹನ್
ಅಭಿನವ, ಬೆಂಗಳೂರು
ಬೆಲೆ: 100
3. ರಮಣ ಮಹರ್ಷಿ (ರಮಣ ಮಹರ್ಷಿಗಳ ಜೀವನ - ಸಾಧನೆ)
ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 295
4. ಪ್ರಾಚೀನ ಭಾರತವೆಂಬ ಅದ್ಭುತ (ಮುಸಲ್ಮಾನರ ಆಗಮನಕ್ಕೆ ಮುಂಚಿನ ಭಾರತೀಯ ಉಪಖಂಡದ ಸಂಸ್ಕೃತಿಯ ಸಮೀಕ್ಷೆ)
ಎ. ಎಲ್. ಬಾಶಮ್
ಅನು: ಡಿ.ಆರ್. ಮಿರ್ಚಿ
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 700
5. ಅಪ್ಪ ಅಂದ್ರೆ ಆಕಾಶ (ಸ್ಫೂರ್ತಿ ನೀಡುವ
ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 100
6. ಅಮೀರ್ ಬಾಯಿ ಕರ್ನಾಟಕಿ
(ಖ್ಯಾತ ಹಾಡು ನಟಿಯ ಜೀವನ ಕಥನ)
ರಹಮತ್ ತರೀಕೆರೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 300
7. ಭ್ರಷ್ಟಾಚಾರದ ಸುಳಿಯಲ್ಲಿ ಭಾರತ
(ಒಂದು ಚರ್ಚೆ)
ವೈ.ಜಿ. ಮುರಳೀಧರನ್
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 120
8. ಮಾಲ್ಗುಡಿ ದಿನಗಳು (ಇಂಗ್ಲಿಷ್ನ ಜನಪ್ರಿಯ ಕಾದಂಬರಿ - ಈಗ ಕನ್ನಡದಲ್ಲಿ)
ಆರ್. ಕೆ. ನಾರಾಯಣ್
ಅನು: ಡಾ.ಎಚ್. ರಾಮಚಂದ್ರ ಸ್ವಾಮಿ
ಪ್ರಿಸಂ ಬುಕ್ಸ್ ಪ್ರೈ. ಲಿ., ಬೆಂಗಳೂರು
ಬೆಲೆ: 135
9. ಅಡ್ಡ ಗೋಡೆಗಳನ್ನೊಡೆದು (ಮುನ್ನಡೆದ
ಹನ್ನೆರಡು ಮಹಿಳೆಯರ ಕಥೆಗಳು)
ಪಾರ್ವತಿ ಮೆನನ್
ಅನು: ಡಾ.ಎನ್. ಗಾಯತ್ರಿ
ಕ್ರಿಯಾ ಪ್ರಕಾಶನ ಬೆಂಗಳೂರು
ಬೆಲೆ: 80
10. ಮಲ್ಲಿನಾಥನ ಧ್ಯಾನ (ಲೇಖನಗಳು)
ವೈದೇಹಿ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 180
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.