ಪಾಕಿಸ್ತಾನದ ಪ್ರಶ್ನೆ ಪತ್ರಿಕೆ
ವಿಷಯ: ಗಣಿತ
ಸಮಯ: 3 ಗಂಟೆ
ಅಂಕಗಳು: 100
ಸೂಚನೆ:
ಎ) ಎಲ್ಲ ಪ್ರಶ್ನೆಗೂ ಉತ್ತರಿಸುವುದು ಕಡ್ಡಾಯ.
ಬಿ) ಯಾರಾದರೂ ಕಾಪಿ ಹೊಡೆಯಲು ಯತ್ನಿಸಿದರೆ ಸ್ಥಳದಲ್ಲೇ ಗುಂಡಿಟ್ಟು ಸಾಯಿಸಲಾಗುತ್ತದೆ.
ಸಿ) ಇದೊಂದು ದಿನ ಎಕೆ 47, ಗ್ರೆನೇಡ್ಗಳನ್ನು ಯಾರೂ ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ.
ಡಿ) ಅಲ್ ಖೈದಾ ಮುಖಂಡರ ಮಕ್ಕಳು ತಾವು ಇಚ್ಛಿಸಿದ ಪ್ರಶ್ನೆಗಳಿಗೆ ಶಿಕ್ಷಕರ ಸಹಾಯ ಪಡೆದುಕೊಳ್ಳಬಹುದು.
ಇ) ಪರೀಕ್ಷೆ ಸುಲಭವಿದ್ದ ಪಕ್ಷದಲ್ಲಿ ಯಾರೂ ಬಾಂಬ್ ಸಿಡಿಸಿ ಸಂಭ್ರಮಿಸುವಂತಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.