ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಜಿಲ್ಲೆಗಳನ್ನು ಏನೆಂದು ಕರೆಯುತ್ತಿದ್ದರು?
1. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಜಿಲ್ಲೆಗಳನ್ನು ಏನೆಂದು ಕರೆಯುತ್ತಿದ್ದರು?
2. 'ತೇಗದ ಮರಗಳ ತವರು' ಎಂದು ಯಾವ ದೇಶವನ್ನು ಕರೆಯುತ್ತಾರೆ?
3. ಇಂಗ್ಲಿಷ್ ಕಡಲ್ಗಾಲುವೆಯ ಒಟ್ಟು ಉದ್ದ ಎಷ್ಟು?
4. ಸಾಂಬಾ ನೃತ್ಯಕ್ಕೆ ಹೆಸರಾದ ದೇಶ ಯಾವುದು?
5. 'ಮಧ್ಯರಾತ್ರಿಯ ಸೂರ್ಯನ ನಾಡು' ಎಂದು ಯಾವ ದೇಶವನ್ನು ಕರೆಯುತ್ತಾರೆ?
6. ಜಮೈಕಾ ಯಾವ ಆಹಾರ ಪದಾರ್ಥದ ರಫ್ತುವಿನಲ್ಲಿ ಮುಂಚೂಣಿಯಲ್ಲಿದೆ?
7. ಅತಿ ಕಿರಿಯ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪಟ್ಟ ಅಲಂಕರಿಸಿದ ವ್ಯಕ್ತಿ ಯಾರು?
ಉತ್ತರಗಳು
1. ಕೊಟ್ಟಂ
2. ಮ್ಯಾನ್ಮಾರ್
3. 564 ಕಿಲೋಮೀಟರ್
4. ಬ್ರೆಜಿಲ್
5. ನಾರ್ವೆ
6. ಸಕ್ಕರೆ
7. ಥಿಯೋಡರ್ ರೂಸ್ವೆಲ್ಟ್ (42 ವರ್ಷ)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.