ಸನ್ಮಾನ: ಸೂರ್ಯನಿಗೆ (ಖ್ಡಟಿ) ಇರುವ ಮಾನ
ಸನ್ಮಾನ: ಸೂರ್ಯನಿಗೆ (ಖ್ಡಟಿ) ಇರುವ ಮಾನ.
ಜಗಳ: ಹೆಚ್ಚಾಗಿ ಹೆಂಗಸರು ಮಾಡುವಂಥ ರಗಳೆ.
ಚುನಾವಣೆ: ಅನರ್ಹರನ್ನು ನಾಯಕರನ್ನಾಗಿ ಆಯ್ಕೆಮಾಡುವ ವಿಧಾನ.
ಈರುಳ್ಳಿ: ಹೆಂಗಸರನ್ನು ಅಳಿಸುವ ಭೂಮಿ ಮೇಲಿನ ಏಕೈಕ ವಸ್ತು.
ಕವಡೆ: ತಿನ್ನಲಾಗದ ವಡೆ.
ಸುಂದರಾಂಗಿ: ಸುಂದರವಾದ ಅಂಗಿ.
ಚಿನ್ನ: ಒಂದೆರಡು ತಿಂಗಳು ಧರಿಸಲಿಕ್ಕೆ, ನಂತರ ಹಣಕ್ಕಾಗಿ ಬ್ಯಾಂಕಿನಲ್ಲಿ ಇಡುವಂಥದ್ದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.