ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Mainashree
Updated On : 18 May 2013, 3:24 am

01.  ಟೂರಿಂಗ್ ಟಾಕೀಸ್ (ಸಿನೆಮಾ ಕುರಿತು ಕಿರುನೋಟಗಳು)
     ಜಯಂತ ಕಾಯ್ಕಿಣಿ
     ಮನೋಹರ ಗ್ರಂಥಮಾಲಾ, ಧಾರವಾಡ
     ಬೆಲೆ: ರು.150
02. ರಮಣ ಮಹರ್ಷಿ (ರಮಣ  ಮಹರ್ಷಿಗಳ ಜೀವನ - ಸಾಧನೆ)
     ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
     ಅಂಕಿತ ಪುಸ್ತಕ, ಬೆಂಗಳೂರು
     ಬೆಲೆ: ರು. 295
03. ಹುಳಿಮಾವು ಮತ್ತು ನಾನು (ಲಂಕೇಶರೊಂದಿಗೆ ನನ್ನ ಬದುಕು)
     ಇಂದಿರಾ ಲಂಕೇಶ್
     ಲಂಕೇಶ್ ಪ್ರಕಾಶನ, ಬೆಂಗಳೂರು
     ಬೆಲೆ: ರು. 150
04. ಪರಸ್ಪರ (ಪುತಿನ - ತೀನಂಶ್ರೀ ಪತ್ರಗಳ ಅಪೂರ್ವ ಸಂಗ್ರಹ)
     ಸಂ: ಎಚ್.ಎಸ್. ವೆಂಕಟೇಶಮೂರ್ತಿ
     ತೀ.ಶ್ರೀ. ನಾಗಭೂಷಣ
     ಡಾ. ಪುತಿನ ಟ್ರಸ್ಟ್, ಬೆಂಗಳೂರು
     ಬೆಲೆ: ರು. 160
05.  ಮಹೋನ್ನತ ರಹಸ್ಯ (ಸಂತ ಕಬೀರರ ದೋಹಾಗಳನ್ನಾಧರಿಸಿದ ಪ್ರವಚನಗಳು)
     ಓಶೋ
     ಅನುಭವ ಪ್ರಕಾಶನ, ಬೆಂಗಳೂರು
     ಬೆಲೆ: ರು. 200
06. ರುಚಿಕರ ಕಹಿ ಸತ್ಯಗಳ ಕಾಲ (ಬರಹಗಳು)
     ಯು. ಆರ್. ಅನಂತಮೂರ್ತಿ
     ವಸಂತ ಪ್ರಕಾಶನ, ಬೆಂಗಳೂರು
     ಬೆಲೆ: ರು. 80
07. ಹೇಳತೇವ ಕೇಳ (ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದನಿ)
     ಪ್ರಧಾನ ಸಂ: ಜಿ.ಎನ್. ಮೋಹನ್
     ಅಭಿನವ, ಬೆಂಗಳೂರು
     ಬೆಲೆ: ರು. 100
08. ಸುಭಾಷರ ಕಣ್ಮರೆ (ಅನ್ಯಾಯದ ಅಧ್ಯಾಯ)
     ಡಾ.ಕೆ.ಎಸ್. ನಾರಾಯಣಾಚಾರ್ಯ
     ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
     ಬೆಲೆ: ರು. 110
09. ಭಾರತದಲ್ಲಿ ರೈತ ಚಳುವಳಿಗಳು 1920 - 1950 ( ಒಂದು ಚಿಂತನೆ)
     ಡಿ.ಎನ್. ಧನಗೆರೆ
     ಅನು: ರಾಮಚಂದ್ರ ಉಡುಪ, ಅನಂತಕೃಷ್ಣ ಹೆಬ್ಬಾರ್, ಪ್ರದೀಪ್ ಶೆಟ್ಟಿ ಕೆ.
     ಕ್ರಿಯಾ ಪ್ರಕಾಶನ, ಬೆಂಗಳೂರು
     ಬೆಲೆ: ರು. 230
10. ರೂಢಿ ಮತ್ತಿತರ ಕತೆಗಳು (ಕಥಾ ಸಂಕಲನ)       
     ಎನ್.ಎಸ್. ಶಂಕರ್    
     ಐಬಿಎಚ್ ಪ್ರಕಾಶನ, ಬೆಂಗಳೂರು  
     ಬೆಲೆ: ರು. 115

-ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments