ಹೊಸಪುಸ್ತಕ
ಪ್ರ: ಹೇಮಂತ ಸಾಹಿತ್ಯ
972, ಸಿ, 4ನೇ 'ಇ' ವಿಭಾಗ,
10ನೇ 'ಎ' ಮುಖ್ಯರಸ್ತೆ, ರಾಜಾಜಿನಗರ
ಬೆಂಗಳೂರು- 560 010. ಇವರ ಪ್ರಕಟಣೆ...
ಹಾಸ್ಯ ಗಂಗೋತ್ರಿ
ಲೇ: ಬೇಲೂರು ರಾಮಮೂರ್ತಿ
ಪುಟ: 200, ಬೆಲೆ: 100 ರು.
ಕಪಿಮುಷ್ಟೀಲಿ ಕಡಲೆಕಾಯಿ ಮತ್ತು ಅರಿವು
ಲೇ: ನೀಳಾದೇವಿ, ಪುಟ: 176, ಬೆಲೆ: 90 ರು.
ಜಾನ್ ಮತ್ತು ಕಂದುಹಕ್ಕಿ
ಅನು: ಚಂದ್ರಕಾಂತ ಪೋಕಳೆ
ಪುಟ: 160, ಬೆಲೆ: 90 ರು.
ವಚನ ಸಂಗೀತ ರತ್ನ ಪಂ. ಸಿದ್ದರಾಮ ಜಂಜಲದಿನ್ನಿ
ಲೇ: ಜಯದೇವಿ ಜಂಗಮಶೆಟ್ಟಿ
ಪುಟ: 200, ಬೆಲೆ: 120 ರು.
ತಾಳಪತ್ರ ಗ್ರಂಥ
ಲೇ: ಸುಂದರಿ ಮೂರ್ತಿ, ಪುಟ: 304, ಬೆಲೆ: 200 ರು.
ಉಪಗ್ರಹ ಜೋಡಣೆ, ಸಮಕಲನ ಪರೀಕ್ಷೆಗಳು ಹಾಗೂ ಉಡ್ಡಯನ
ಲೇ: ಜಿ.ವಿ.ಸಿ. ರಾಜನ್, ಪುಟ: 117, ಬೆಲೆ: 70 ರು.
ಪರಿಸರ
ಲೇ: ರಮಾರಾಮನ್, ಪುಟ: 96, ಬೆಲೆ: 50 ರು.
ಸ್ವರ ಸಂವಾದ- ಜೀವನ ಚಿತ್ರ
ಲೇ: ರಮಾರಾಮನ್, ಪುಟ: 176, ಬೆಲೆ: 90 ರು.
ಕನ್ನಡ ಮಾರ್ಗ ಕಾವ್ಯದ ಮೇಲೆ ಕಾಳಿದಾಸನ ಪ್ರಭಾವ
ಲೇ: ಡಾ. ಶ್ರೀರಾಮ ಭಟ್ಟ
ಪುಟ: 244, ಬೆಲೆ: 125 ರು.
ದುರ್ಗಾಸ್ತಮಾನ
ಲೇ: ಬಿ.ಎಸ್. ಕೇಶವರಾವ್
ಪುಟ: 200, ಬೆಲೆ: 100 ರು.
ಹಿಮಗಿರಿಯ ಹೇಮಲತೆ
ಲೇ: ಸವಿತಾ ಶ್ರೀನಿವಾಸ, ಪುಟ: 192, ಬೆಲೆ: 100 ರು.
ಭಯ
ಅನು: ಆರ್.ಪಿ. ಹೆಗಡೆ, ಪುಟ: 220, ಬೆಲೆ: 120 ರು.
ಮಾಗಿಯಲ್ಲಿ ಉದುರಿದ ಎಲೆಗಳು
ಅನು: ಆರ್.ಪಿ. ಹೆಗಡೆ, ಪುಟ: 136, ಬೆಲೆ: 75 ರು.
ಒಡೆದ ಮುತ್ತು
ಲೇ: ದೇವುಡು, ಪುಟ: 184, ಬೆಲೆ: 100 ರು.
ರೊಮ್ಯಾಂಟಿಕ್ ಕತೆ
ಲೇ: ಶಾಂತಾರಾಮ ಸೋಮಯಾಜಿ
ಪುಟ: 160, ಬೆಲೆ: 80 ರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.