ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Mainashree
Updated On : 25 May 2013, 1:29 am

1.    ಹಿಮಾಲಯದ ಗುರುವಿನ ಗರಡಿಯಲ್ಲಿ
    (ಒಬ್ಬ ಯೋಗಿಯ ಆತ್ಮಕಥೆ)
    ಶ್ರೀ. ಎಂ.  
    ಅನು: ನಯನಾ ಕಾಶ್ಯಪ್
    ಮೆಜೆಂತಾ ಪ್ರೆಸ್, ಮಡಿಕೇರಿ
    ಬೆಲೆ: 270
2.    ರಮಣ ಮಹರ್ಷಿ (ರಮಣ  ಮಹರ್ಷಿಗಳ ಜೀವನ - ಸಾಧನೆ)
    ಡಾ.ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 295
3.  ರಾಜ್‌ಕುಮಾರ್ ಒಂದು ಬೆಳಕು
    (ಜೀವನ - ಸಾಧನೆ)
    ಕೆ. ಪ್ರವೀಣ್ ನಾಯಕ್
    ಸ್ನೇಹ ಬುಕ್ ಹೌಸ್, ಬೆಂಗಳೂರು
    ಬೆಲೆ: 270
4.  ಹುಳಿಮಾವು ಮತ್ತು ನಾನು
    (ಲಂಕೇಶರೊಂದಿಗೆ ನನ್ನ ಬದುಕು)
    ಇಂದಿರಾ ಲಂಕೇಶ್
    ಲಂಕೇಶ್ ಪ್ರಕಾಶನ, ಬೆಂಗಳೂರು
    ಬೆಲೆ: 150
5.  ಶಂಖದೊಳಗಿನ ಮೌನ (ಎಚ್ಚೆಸ್ವಿ ಹೊಸ
    ಕವಿತೆಗಳು)
    ಎಚ್.ಎಸ್. ವೆಂಕಟೇಶಮೂರ್ತಿ
    ಪ್ರಿಸಮ್ ಬುಕ್ಸ್, ಬೆಂಗಳೂರು
    ಬೆಲೆ: 85
6.  ಅಲೆಮಾರಿಯ ಅಂತರಂಗ (ಜೀವನ ಚರಿತ್ರೆ)
      ಕುಪ್ಪೆ ನಾಗರಾಜ್
      ನವಕರ್ನಾಟಕ ಪ್ರಕಾಶನ, ಬೆಂಗಳೂರು
      ಬೆಲೆ: 125
7.  ಹಳ್ಳಿಯ ಸಮಾಜ (ಕಾದಂಬರಿ)
      ಶರಚ್ಚಂದ್ರ ಚಟ್ಟೋಪಾಧ್ಯಾಯ
      ಅನು: ಗಣೇಶ ಶರ್ಮ
      ಸರಸ್ವತೀ ಪ್ರಕಾಶನ, ಬೆಂಗಳೂರು
      ಬೆಲೆ: 90
8.    ಬೆಂಕಿ ಬೆಡಗು (ಉಮಾಶ್ರೀ
    ಬದುಕಿನ ಕೆಲ ಪುಟಗಳು)
    ನಿರೂಪಣೆ: ಬಿ.ಗಣಪತಿ
    ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
    ಬೆಲೆ: 100
9.    ಟೂರಿಂಗ್ ಟಾಕೀಸ್ (ಸಿನೆಮಾ ಕುರಿತು ಕಿರುನೋಟಗಳು)
    ಜಯಂತ ಕಾಯ್ಕಿಣಿ
    ಮನೋಹರ ಗ್ರಂಥಮಾಲಾ, ಧಾರವಾಡ
    ಬೆಲೆ: 150
10.  ಪರಸ್ಪರ (ಪುತಿನ - ತೀನಂಶ್ರೀ ಪತ್ರಗಳ ಅಪೂರ್ವ ಸಂಗ್ರಹ)  
    ಸಂ: ಎಚ್.ಎಸ್. ವೆಂಕಟೇಶಮೂರ್ತಿ                              
    ತೀ.ಶ್ರೀ. ನಾಗಭೂಷಣ
    ಡಾ. ಪುತಿನ ಟ್ರಸ್ಟ್, ಬೆಂಗಳೂರು
    ಬೆಲೆ: 160

ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments