ನಿಶ್ಶಬ್ದಕೋಶ
ಬಿಕಿನಿ: ಒಂದು ಮೀಟರ್ ಬಟ್ಟೆಯಿಂದ ಸಿದ್ಧಗೊಂಡ ಉಡುಪು.
= ಭಿನ್ನಮತ: ಬೇರೆ ಬೇರೆ ಮತಕ್ಕೆ ಸೇರಿದ ವ್ಯಕ್ತಿಗಳು.
= ಪದ್ಯ: ಮದ್ಯ ಕುಡಿದ ಬಾಯಿಯಿಂದ ಇದು ಬರುತ್ತದೆ.
= ಎಲೆಕ್ಷನ್: ನಟಿ ಮಾಲಾಶ್ರೀಯ ಹೊಸ ಚಿತ್ರ.
ಬಿಕಿನಿ: ಒಂದು ಮೀಟರ್ ಬಟ್ಟೆಯಿಂದ ಸಿದ್ಧಗೊಂಡ ಉಡುಪು.
= ಭಿನ್ನಮತ: ಬೇರೆ ಬೇರೆ ಮತಕ್ಕೆ ಸೇರಿದ ವ್ಯಕ್ತಿಗಳು.
= ಪದ್ಯ: ಮದ್ಯ ಕುಡಿದ ಬಾಯಿಯಿಂದ ಇದು ಬರುತ್ತದೆ.
= ಎಲೆಕ್ಷನ್: ನಟಿ ಮಾಲಾಶ್ರೀಯ ಹೊಸ ಚಿತ್ರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.