ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮತದಾನಕ್ಕೂ ರಕ್ತದಾನಕ್ಕೂ ವ್ಯತ್ಯಾಸವೇನು?

Mainashree
Updated On : 25 May 2013, 1:26 am

    ವಿ. ಹೇಮಂತ ಕುಮಾರ್, ಬೆಂಗಳೂರು
= ಮತದಾನಕ್ಕೂ ರಕ್ತದಾನಕ್ಕೂ ವ್ಯತ್ಯಾಸವೇನು?
    -ಮತದಾನ ದೇಶಕ್ಕೆ ಒಳ್ಳೆಯದು, ರಕ್ತದಾನ ದೇಹಕ್ಕೆ ಒಳ್ಳೆಯದು!

    ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
= ವಿಮಾನದಲ್ಲಿ ಬರೀ ಗಗನಸಖಿಯರಿದ್ದಂತೆ ಗಗನಸಖ ಯಾಕೆ ನೇಮಿಸಲ್ಲ?
    -ಸಖಿ ಜೊತೆ ಹಾರಾಡುವ ಖುಷಿ ಸಖನ
    ಜೊತೆ ಇರಲ್ಲ!

    ರವೀಂದ್ರನಾಥ ಶಿ. ಯಡಹಳ್ಳಿ
= ಕಾಲ್ಗುಣಕ್ಕೂ ವಾಯುಗುಣಕ್ಕೂ ವ್ಯತ್ಯಾಸವೇನು?
    -ಕಾಲ್ಗುಣ ಮನೆಗೆ ಒಳ್ಳೆಯದು, ವಾಯುಗುಣ ಆರೋಗ್ಯಕ್ಕೆ ಒಳ್ಳೆಯದು!

    ಸಿ. ಆನಂತರಾವ್ ಹಿರೇಹಳ್ಳಿ, ಭರಮಸಾಗರ
= ಸರ್ಕಾರಿ ಬಸ್ಸಿಗೆ ಒಂದೇ ಬಾಗಿಲು, ಖಾಸಗಿ ಬಸ್ಸಿಗೆ ಎರಡು ಬಾಗಿಲು ಏಕೆ?
    -ಖಾಸಗಿಯವರದ್ದು ಮುಕ್ತ ಅವಕಾಶ!

    ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
= ವಯಸ್ಸಿಗೆ ಬಂದಾಗ ಕತ್ತೆ ಮರೀನೂ ಸುಂದರವಾಗಿ ಕಾಣುತ್ತೆ, ನಿಜಾನಾ?
    -ವಯಸ್ಸಿನ ಸುಂದರವಾದ ಗುಣ ಅದು!

    ವಿ. ಹೇಮಂತಕುಮಾರ್, ಬೆಂಗಳೂರು
= ರಾತ್ರಿಯಾಗುತ್ತಿದ್ದಂತೆ ಅವಳು ನೆನಪಾಗುತ್ತಾಳಲ್ಲ?
    ರಾತ್ರಿಯಾಗುವುದೇ ನೆನಪುಗಳಿಗೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments