ಟಾಪ್ 10 ಪುಸ್ತಕ
1. ಸುಮ್ಮನೆ (ಸತ್ಯಕಾಮರ ಒಡನಾಟ)
ಸಂ: ವೀಣಾ ಬನ್ನಂಜೆ
ಅಭಿನವ ಪ್ರಕಾಶನ , ಬೆಂಗಳೂರು
ಬೆಲೆ: 350
2. ಯು. ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ
ಜಿ.ಎಸ್. ಆಮೂರ
ಮನೋಹರ ಗ್ರಂಥಮಾಲೆ, ಧಾರವಾಡ
ಬೆಲೆ: 150
3. ರಾಜಧರ್ಮ ರಾಜನೀತಿ (ಅಂಕಣ ಬರಹಗಳು)
ಡಾ.ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 350
4. ರಾಜಬಲಿ (ಸೀತೆಯನ್ನು ಕುರಿತ ಕಾದಂಬರಿ, ಸತ್ಯಕಾಮರ ಶೈಲಿಯಲ್ಲಿ)
ಸತ್ಯಕಾಮ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 95
5. ಕರ್ನಲ್ನಿಗೆ ಯಾರೂ ಬರೆಯುವುದೇ ಇಲ್ಲ (ಕಾದಂಬರಿ)
ಗ್ರೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಅನು: ಶ್ರೀನಿವಾಸ ವೈದ್ಯ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 60
6. ದೇಸಿ ಆಹಾರ ಪದ್ಧತಿ (ಲೇಖನಗಳು)
ಪ್ರಸನ್ನ
ಒಂಟಿದನಿ ಪ್ರಕಾಶನ, ಹೊನ್ನೇಸರ
ಬೆಲೆ: 80
7. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ (ಶುದ್ಧ ಆರೋಗ್ಯಕ್ಕೆ ಸಿದ್ಧ ಸೂತ್ರಗಳು)
ಡಾ. ಲೀಲಾವತಿ ದೇವದಾಸ್
ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 200
8. ರಹಸ್ಯ (ಜಗತ್ಪ್ರಸಿದ್ಧ 'ಸೀಕ್ರೆಟ್' ಪುಸ್ತಕದ ಕನ್ನಡಾನುವಾದ - ವ್ಯಕ್ತಿತ್ವ ವಿಕಸನ ಕುರಿತು)
ರೋಡಾ ಬೈರ್ನ್
ಅನು: ಶಿವಾನಂದ ಬೇಕಲ್
ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 350
9. ಉಪನಯನ (ಒಂದು ವಿಶಿಷ್ಟ ಪರಿಚಯ)
ವಿದ್ವಾನ್ ಕೆ.ಜಿ. ಸುಬ್ರಾಯ ಶರ್ಮಾ
ಶ್ರೀ ನಿತ್ಯಾನಂದ ಪ್ರಕಾಶನ, ಬೆಂಗಳೂರು
ಬೆಲೆ: 30
10. ಬೆಂಗಳೂರು ನಗರ ನಿರ್ಮಾಪಕರು (ಒಂದು ಪರಿಚಯ)
ಸುರೇಶ್ ಮೂನ
ಸಮೃದ್ಧ ಸಾಹಿತ್ಯ , ಬೆಂಗಳೂರು
ಬೆಲೆ: 750
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.