ಹೊಸ ಪುಸಕ್ತ
ಮನೋಹರ ಗ್ರಂಥಮಾಲಾ
ಲಕ್ಷ್ಮೀಭವನ,
ಸುಭಾಸ್ ರಸ್ತೆ
ಧಾರವಾಡ 580 001
ಇವರ ಪ್ರಕಟಣೆ:
ಆತ್ಮವೃತ್ತಾಂತ
ಲೇ: ರಜನಿ ನರಹಳ್ಳಿ
ಪುಟ: 414 ಬೆಲೆ: 300.00 ರು.
ಷಡ್ದರ್ಶನ ಸಮುಚ್ಚಯ
ಲೇ: ಆರ್ಯ ಆಚಾರ್ಯ
ಪುಟ: 56 ಬೆಲೆ: 40.00 ರು.
ಬೆತ್ತಲಾಟ
ಲೇ: ಪ್ರಕಾಶ ಗರುಡ
ಪುಟ: 68 ಬೆಲೆ: 60.00 ರು.
ಹೊಡಿ ಚಕ್ಕಡಿ
ಲೇ: ಬಸು ಬೇವಿನಗಿಡದ
ಪುಟ: 142 ಬೆಲೆ: 100.00 ರು.
ಸಮರಸವೇ ಜೀವನ
ನರಹರಿ: ನೂತನ ಯುಗದ ಪ್ರವಾದಿ
ಲೇ: ಎಚ್.ಎ. ರಾಮಕೃಷ್ಣ
ಪುಟ: 434 ಬೆಲೆ: 300.00 ರು.
ಸಮರಸವೇ ಜೀವನ
ಇಜ್ಜೋಡು, ಏರಿಳಿತ
ಲೇ: ವಿ.ಕೃ. ಗೋಕಾಕ್
ಪುಟ: 542 ಬೆಲೆ: 380.00 ರು.
ಕಿಡಿ
ಲೇ: ಎಂ. ಜವರಾಜ್
ಪ್ರ: ಸಂಧ್ಯಾ ಪ್ರಕಾಶನ
ಕಪರನಕೊಪ್ಪಲು (ದರಸಗುಪ್ಪೆ)
ಶ್ರೀರಂಗಪಟ್ಟಣ
ತಾ. ಮಂಡ್ಯ ಜಿಲ್ಲೆ 571435
ಪುಟ: 128 ಬೆಲೆ: 100.00 ರು.
ಮೈಸೂರು ನಗರದ ಕೆರೆಗಳು
ಲೇ: ಸಿ ಸುರೇಶ ಅಂಬ್ಳೆ
ಪ್ರ: ಉನ್ನತಿ ಪ್ರಕಾಶನ
2542, 2ನೇ ಮಹಡಿ
ಹೆಬ್ಬಾಳ್ 2ನೇ ಹಂತ
ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ
ಮೈಸೂರು- 17
ಪುಟ: 152 ಬೆಲೆ: 90.00 ರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.