ಒಂದೇಟು
- ಪ್ರಪಂಚದಲ್ಲಿ ಸುಖವಾಗಿದ್ದ ಮೊದಲ ದಂಪತಿ ಆಡಂ ಮತ್ತು ಈವ್. ಅವರಿಬ್ಬರಿಗೂ ಅತ್ತೆ ಇರಲಿಲ್ಲ!
- ಎಲ್ಲರೆದುರು ಗಂಡನನ್ನು 'ರಾಜ' ಅಂದಮಾತ್ರಕ್ಕೆ, ಎಲ್ಲರೂ ಹೋದಮೇಲೆ ಅವನು ಬಟ್ಟೆ ಒಗೆದು ಮುಸುರೆ ತೊಳೆಯುವುದೇನೂ ತಪ್ಪೋಲ್ಲ!
- ಕರೆದ ತಕ್ಷಣ ಡಾಕ್ಟ್ರು ಬರಲಿಲ್ಲ, ಆದ್ದರಿಂದ ನನ್ನ ಜೀವ ಉಳಿಯಿತು!
- ಹೆಚ್ಚಾಗಿ ಸ್ವೀಟುಗಳನ್ನು ತಿನ್ನುವ ಹುಡುಗಿಯರಿಗೆ, ಬಹಳ ಬೇಗ ಸೀಟು ಹೆಚ್ಚಾಗಿ ಬೇಕಾಗುತ್ತದೆ!
- ಸಂಪಟೂರು
ನಿಶ್ಶಬ್ದಕೋಶ
ಹರಿದಕೋಟು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.