ನಿಯೋ ಅರ್ಬನಿಸಂ
'ನಿಯೋ ಅರ್ಬನಿಸಂ' ಶೀರ್ಷಿಕೆಯಡಿ ಕೆ.ಎನ್. ರಾಮಚಂದ್ರನ್ ಹಾಗೂ ಕೆ.ಜಿ. ಲಿಂಗದೇವರು ಅವರು ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನ.13ರಿಂದ ಆರಂಭವಾಗಿದ್ದು ನ.17ರ ವರೆಗೆ ಪ್ರದರ್ಶನ ನಡೆಯಲಿದೆ. ಸಮಯ ಬೆಳಗ್ಗೆ 11ರಿಂದ ಸಂಜೆ 7 ಗಂಟೆ.