ಒಂದೇಟು
- ನಾನು ಯಾವಾಗ್ಲೂ ರಸ್ತೆ ಮಧ್ಯನೇ ನಡೆಯೋದು, ಯಾಕೆಂದ್ರೆ ಫುಟ್ಪಾತ್ ತುಂಬಾ ನನ್ನ ಸಾಲಗಾರರೇ ತುಂಬಿಕೊಂಡಿರ್ತಾರೆ!
- ಬೆಂಗಳೂರಿನಲ್ಲಿ ನಾಯಿಗಳು ತುಂಬಾ ವೇಗವಾಗಿ ಓಡಲು ಕಾರಣವೇನೆಂದರೆ, ಮರಗಳು ತುಂಬಾ ದೂರ ದೂರ ಇರ್ತವೆ!
- ಅವನು ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿದ್ದಾಗ, ಮಂಗಗಳು ಅವನನ್ನು ನೋಡಿ ಕಡಲೇಕಾಯಿಗಳನ್ನು ತೂರಿದವು!
- ಸುಖ ಸಂಸಾರಕ್ಕೆ ಒಂದೇ ಸೂತ್ರ- ಬಾಯಿ ಮುಚ್ಚಿರಲಿ, ಚೆಕ್ಬುಕ್ ತೆರೆದಿರಲಿ!
- ಸಂಪಟೂರು ವಿಶ್ವನಾಥ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.