ಟಾಪ್ 10 ಪುಸ್ತಕಗಳು
1. ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು?)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
2. ರೋಜಾ ಪುಸ್ತಕ (ಬಿಳುಮನೆ ರಾಮದಾಸರ ಹೊಸ ಕಾದಂಬರಿ)
ಬಿಳುಮನೆ ರಾಮದಾಸ್
ಸಿವಿಜಿ ಇಂಡಿಯಾ, ಬೆಂಗಳೂರು
ಬೆಲೆ: 500
3. ರಾಜಕ್ರೀಡೆ (ಕಾದಂಬರಿ-ಕಣ್ಣು ಇದ್ದಷ್ಟು ಕಾಣ್ಕೆ ಇದೆ)
ಸತ್ಯಕಾಮ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 225
4. ಇಬ್ಬನಿಯ ಕಾವು (ಲೇಖನಗಳು)
ಬಾನು ಮುಷ್ತಾಕ್
ಲಡಾಯಿ ಪ್ರಕಾಶನ, ಗದಗ
ಬೆಲೆ: 90
5. ರಜನಿಕಾಂತ್ (ಒಂದು ಖಚಿತ ಜೀವನ ಚರಿತ್ರೆ)
ನಮನ್ ರಾಮಚಂದ್ರನ್
ಅನು: ಬೇಳೂರು ಸುದರ್ಶನ
ಸ್ವಪ್ನ ಬುಕ್ಹೌಸ್, ಬೆಂಗಳೂರು
ಬೆಲೆ: 270
6. ಸುಮ್ಮನೆ (ಸತ್ಯಕಾಮರ ಒಡನಾಟ)
ಸಮನ್ವಯ: ವೀಣಾ ಬನ್ನಂಜೆ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 350
7. ಕಾಡು ಕಲಿಸುವ ಪಾಠ (ಕಾಡಿನ ಕಥೆ)
ಟಿ.ಎಸ್. ಗೋಪಾಲ್
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 110
8. ದೇಸಿ ಆಹಾರ ಪದ್ಧತಿ (ಅಂಕಣ ಬರಹಗಳು)
ಪ್ರಸನ್ನ
ಒಂಟಿದನಿ ಪ್ರಕಾಶನ, ಹೆಗ್ಗೋಡು
ಬೆಲೆ: 80
09.ಸಾರ್ಥವಾಹ (ಪ್ರಾಚೀನ ಭಾರತದ ಪಥ ಪದ್ಧತಿ)
ಮೋತಿಚಂದ್ರ
ಅನು: ಎಚ್.ಎಸ್. ಪಾಟೀಲ
ಸಾಹಿತ್ಯ ಅಕಾಡೆಮಿ, ನವದೆಹಲಿ
ಬೆಲೆ: 130
10.ದಲಿತ ಬ್ರಾಹ್ಮಣ (ಶರಣಕುಮಾರ್ ಲಿಂಬಾಳೆ ಕಥೆಗಳು)
ಅನು: ಪ್ರಮೀಳಾ ಮಾಧವ್
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 150
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.