ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ - ಕಲಾಂ ಆತ್ಮಕಥನ)
1 ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ - ಕಲಾಂ ಆತ್ಮಕಥನ)
ಎ.ಪಿ.ಜೆ ಅಬ್ದುಲ್ ಕಲಾಂ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 125
2 ಮಲಯಾಳಂ ಕಥೆಗಳು (ವಾಸುದೇವನ್ ನಾಯರ್ ಅವರ ಪ್ರಸಿದ್ಧ ಕತೆಗಳು)
ಎಂ.ಟಿ. ವಾಸುದೇವನ್ ನಾಯರ್
ಅನು: ಕೆ.ಕೆ. ಗಂಗಾಧರನ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
3 ಅರ್ಧನಾರೀಶ್ವರ (ಒಂದು ಮನೋಸಾಮಾಜಿಕ ವಿಶ್ಲೇಷಣೆ)
ಎಂ. ಬಸವಣ್ಣ
ನಿರುತ ಪ್ರಕಾಶನ, ಬೆಂಗಳೂರು
ಬೆಲೆ: 50
4. ಬಡವರ ಮಗಳು ಹೆಣ್ಣಲ್ಲ (ಬಾನು ಮುಷ್ತಾಕ್ ಹೊಸ ಕಥೆಗಳು)
ಬಾನು ಮುಷ್ತಾಕ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 120
5. ಬಲುತ (ದಲಿತ ಲೇಖಕನ ಆತ್ಮಕಥನ)
ದಯಾ ಪವಾರ
ಅನು: ಚಂದ್ರಕಾಂತ ಪೋಕಳೆ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 125
6. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 120
7. ಟಿಪ್ಪು ಸುಲ್ತಾನನ ಖಡ್ಗ (ಐತಿಹಾಸಿಕ ಕಾದಂಬರಿ )
ಭಗವಾನ್ ಎಸ್. ಗಿದ್ವಾನಿ
ಅನು: ಎಸ್.ಬಿ. ರಂಗನಾಥ್
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 270
8. ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ (ಕಾದಂಬರಿ)
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಅನು: ಶ್ರೀನಿವಾಸ ವೈದ್ಯ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 60
9. ಓಬೀರಾಯನ ಕಾಲದ ಕತೆಗಳು
ಸಂ: ಬಿ. ಜನಾರ್ಧನ ಭಟ್
ಕೌಸ್ತುಭ ಪ್ರಕಾಶನ, ಬೆಂಗಳೂರು
ಬೆಲೆ: 350
10. ಗಗನಗೋಚರೀ ವಸುಂಧರಾ (ಪುರಾತನರು ಆಕಾಶದಿಂದ ಭೂ ದೃಶ್ಯಗಳನ್ನು ನೋಡಿದ್ದಾರೆಯೇ)
ಡಾ. ಶ್ರೀವತ್ಸ ಎಸ್. ವಟಿ
ಅಹೋರಾತ್ರ ಪ್ರಕಾಶನ, ಮುಂಬಯಿ
ಬೆಲೆ: 300
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755