ಟಾಪ್ 10 ಪುಸ್ತಕಗಳು
1. ನನ್ನ ಪಯಣ (ಕನಸು ನನಸಾಗುವ ಹಾದಿಯಲ್ಲಿ - ಕಲಾಂ ಆತ್ಮಕಥನ)
ಎ.ಪಿ.ಜೆ. ಅಬ್ದುಲ್ ಕಲಾಂ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 125
2. ಯು.ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ
ಜಿ.ಎಸ್. ಆಮೂರ
ಮನೋಹರ ಗ್ರಂಥಮಾಲೆ, ಧಾರವಾಡ
ಬೆಲೆ: 150
3. ಸಾಹಿತ್ಯಕ್ಕೊಂದು ದಾರಿದೀಪ (ಲೇಖನಗಳು)
ಡಾ.ಸಾರಾ ಅಬೂಬಕ್ಕರ್
ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
ಬೆಲೆ: 150
4. ರಿಂದಕ್ಕನ ಸ್ವಗತ (ಕಾಖಂಡಕಿ ಅವರ ಹೊಸ ಕತೆಗಳು)
ರೇಖಾ ಕಾಖಂಡಕಿ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
5. ದೊಡ್ಡದಾಗಿ ಯೋಚಿಸುವ ಮ್ಯಾಜಿಕ್ (ವ್ಯಕ್ತಿತ್ವ ವಿಕಸನ ಕುರಿತ ಪ್ರಸಿದ್ಧ ಪುಸ್ತಕ)
ಡೇವಿಡ್ ಜೆ.ಶ್ವಾರ್ಟ್ಸ್
ಅನು: ಶಿವಾನಂದ ಬೇಕಲ್
ಮಂಜುಳ ಪಬ್ಲಿಷಿಂಗ್ ಹೌಸ್, ಭೂಪಾಲ
ಬೆಲೆ: 195
6. ಡುಂಡಿ ನಗೆ ಬಂಡಿ (ಆಯ್ದ ನೂರು ನಗೆ ಬರಹಗಳು)
ಎಚ್. ಡುಂಡಿರಾಜ್
ಸಪ್ನ ಬುಕ್ಹೌಸ್, ಬೆಂಗಳೂರು
ಬೆಲೆ: 300
7. ಭೂಮಿಯ ಟೈಂಬಾಂಬ್ ಜ್ವಾಲಾಮುಖಿ (ಒಂದು ಪರಿಚಯ )
ಟಿ.ಆರ್. ಅನಂತರಾಮು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 150
8. ಮಹೋನ್ನತ ರಹಸ್ಯ (ಕಬೀರರ ದೋಹಾ ಕುರಿತ ಓಶೋ ಚಿಂತನೆಗಳು)
ಓಶೋ
ಅನುಭವ ಪ್ರಕಾಶನ, ಬೆಂಗಳೂರು
ಬೆಲೆ: 200
9. ಅರ್ಧನಾರೀಶ್ವರ (ಒಂದು ಮನೋಸಾಮಾಜಿಕ ವಿಶ್ಲೇಷಣೆ)
ಎಂ. ಬಸವಣ್ಣ
ನಿರುತ ಪ್ರಕಾಶನ, ಬೆಂಗಳೂರು
ಬೆಲೆ: 50
10. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 120
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.