ಒಂದೇಟು
ಶೇ.50 ಜನ ಗೂಗಲ್ ಅನ್ನು ಮಾಹಿತಿ ಹುಡುಕಲು ಬಳಸಿಕೊಳ್ಳುತ್ತಾರೆ. ಮಿಕ್ಕ ಶೇ.50 ಜನ ಇಂಟರ್ನೆಟ್ ಸರಿಯಾಗಿದೆಯಾ ಎಂದು ಚೆಕ್ ಮಾಡಲು ಬಳಸುತ್ತಾರೆ.
- ಶೇ.50 ಜನ ಗೂಗಲ್ ಅನ್ನು ಮಾಹಿತಿ ಹುಡುಕಲು ಬಳಸಿಕೊಳ್ಳುತ್ತಾರೆ. ಮಿಕ್ಕ ಶೇ.50 ಜನ ಇಂಟರ್ನೆಟ್ ಸರಿಯಾಗಿದೆಯಾ ಎಂದು ಚೆಕ್ ಮಾಡಲು ಬಳಸುತ್ತಾರೆ.
- ನನ್ನ ಫೇಸ್ಬುಕ್ ಪಾಸ್ವರ್ಡ್ ಕೆಲವರಿಗೆ ಗೊತ್ತಾಗಿ ಹೋಗಿದೆ. ಹೀಗಾಗಿ, ನನ್ನ ಹೆಂಡ್ತಿಯ ಹೆಸರನ್ನು 'ಐಶ್ವರ್ಯಾ' ಎಂದು ಬದಲಿಸಿದ್ದೀನಿ.
- ನನ್ನ ಉಗುರಿನಲ್ಲಿ ಸೋಡಿಯಂ ಅಂಶ ಕಡಿಮೆಯಾಗಿದೆ. ಇತ್ತೀಚೆಗೆ ಉಪ್ಪುಪ್ಪು ಅಂತ ಅನ್ನಿಸ್ತಲೇ ಇಲ್ಲ.
- ಮೀನು ದ್ವೇಷಿಸುವ ಒಂದೇ ಒಂದು ವಾರ 'ಫ್ರೈ'ಡೇ!
ನಿಶ್ಶಬ್ದಕೋಶ
ಹರಿದಕೋಟು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.