ಟಾಪ್ 10 ಪುಸ್ತಕಗಳು
1. ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು
ಬೆಲೆ: 120
2. ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧಾರೂಢರೊಬ್ಬರ ಜೀವನ ಚರಿತ್ರೆ)
ಟಿ.ಎಸ್. ಅನಂತಮೂರ್ತಿ
ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
ಬೆಲೆ: 275
3. ಗಾಳಿಗೆ ಸಿಕ್ಕ ತರಗೆಲೆ (ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಜೀವನ ಚರಿತ್ರೆ)
ಬಿ.ಆರ್. ರಮೇಶ್
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು
ಬೆಲೆ: 150
4. ನಾಸು (ಸುನಂದಾ ಬೆಳಗಾಂವಕರ ಅವರ ಪ್ರಸಿದ್ಧ ಕಾದಂಬರಿ)
ಸುನಂದಾ ಬೆಳಗಾಂವಕರ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 250
5. ಸುಮ್ಮನೆ ಓದೋಣ (ಓದುವಿಕೆಯ ಒಳಗು - ಹೊರಗು)
ಕೆ.ಸತ್ಯನಾರಾಯಣ
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 95
6. ಕನಸು ಕಾಣೆಯಾಗಿದೆ (ಒಂದು ಹೊಸ ಕಾದಂಬರಿ)
ನಟರಾಜು ವಿ.
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 110
7. ದೇವಯಾನಿ (ಪೌರಾಣಿಕ ಕಾದಂಬರಿ)
ರಾಮಚಂದ್ರ ಭಾವೆ
ವಿಕ್ರಂ ಪ್ರಕಾಶನ, ಬೆಂಗಳೂರು
ಬೆಲೆ: 80
8. ಮಾಯಾ ಕೋಲಾಹಲ (ಕಥಾಸಂಕಲನ)
ಮೌನೇಶ್ ಬಡಿಗೇರ
ಛಂದ ಪುಸ್ತಕ, ಬೆಂಗಳೂರು
ಬೆಲೆ: 100
9. ಕರುಣಾಳು ಬಾ ಬೆಳಕೆ ಭಾಗ - 6 (ಬಾಳಿಗೆ ಬೆಳಕು ನೀಡುವ ಕಿರುಗತೆಗಳು)
ಡಾ. ಗುರುರಾಜ ಕರಜಗಿ
ವ್ಯಾಸ ಪ್ರಕಾಶನ, ಬೆಂಗಳೂರು
ಬೆಲೆ: 125
10. ಯೋಗ ಮುದ್ರಾ ಪ್ರಪಂಚ (ಚೈತನ್ಯ ಪ್ರಧಾನ ಮುದ್ರೆಗಳನ್ನು ಕುರಿತು)
ಕೆ. ರಂಗರಾಜ ಅಯ್ಯಂಗಾರ್
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 160
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755