30 ಸೆಕೆಂಡಿನ ಒಂದು ಕಿಸ್ಸಿಗೆ ಪ್ರೆಗ್ನೆಂಟ್ ಆಗುವ...
30 ಸೆಕೆಂಡಿನ ಒಂದು ಕಿಸ್ಸಿಗೆ ಪ್ರೆಗ್ನೆಂಟ್ ಆಗುವ ಶಕ್ತಿ ಬಲೂನಿಗೆ ಮಾತ್ರವೇ ಇರುತ್ತದೆ.
ದಯವಿಟ್ಟು ನನ್ನ ತಲೆತಿನ್ನಬೇಡಿ. ನನ್ನ ಹೆಂಡ್ತಿ ಉಪವಾಸ ಇರಬೇಕಾಗುತ್ತೆ.
ನಾನು ಡಿಫರೆಂಟಾಗಿದ್ದೀನೆಂದು ಎಲ್ಲರೂ ನನ್ನ ನೋಡಿ ನಗ್ತಾರೆ. ಅವರೆಲ್ಲರೂ ಒಂದೇ ಥರ ಇದ್ದಾರಲ್ಲ ಅಂತ ನಾನವರನ್ನು ನೋಡಿ ನಗ್ತೀನಿ.
ಐರನ್ ಮ್ಯಾನ್ ಸ್ಪರ್ಧೆ ಆಯೋಜಿಸಲಾಗಿತ್ತು. 100ರಲ್ಲಿ 63 ಜನ ಇಸ್ತ್ರಿಪೆಟ್ಟಿಗೆ ಹಿಡಿದು ಹೋಗಿದ್ದರು.