ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕೋಲು ಬಸವ

Lingaraj Badiger
Updated On : 21 Sept 2013, 4:30 am

ಎತ್ತಿನ ಕೋಡಿಗೆ
ಅಲಂಕಾರ
ಚರ್ಮದ ಡುಬ್ಬಕೆ
ಚಾದರ
ಕೋಡಿಗೆ ಬಲೂನು
ಕೊರಳಿಗೆ ಗಂಟೆ
ಮಾಡುವನಿವನು
ಚಮತ್ಕಾರ

ಓಲಗ ಊದಿ
ಜನರನು ಕರೆದು
ತೋರಿವನಿಲ್ಲಿ
ಅಚ್ಚರಿಯ
ಪುಟಾಣಿ ಮಕ್ಕಳು
ಪಿಳಿಪಿಳಿ ನೋಡುವ
ತೆರದಿ ಜಾದುವ
ಮಾಡುವನು

ಈತನ ನಾದಕೆ
ಕುಣಿಯುವ ಬಸವ
ಗೋಣು ಹಾಕುವುದ
ಕಲಿತಿಹುದು
ಹೊಟ್ಟೆಗೆ ಹಾಕುವ
ಈತನ ಋಣಕೆ
ಹೇಳಿದ ಹಾಗೆ
ಹೆಜ್ಜೆ ಹಾಕುವುದು

ತಾಳಕೆ ಬಸವ
ಕುಣಿಯುವ ಪರಿಯ
ಮೆಚ್ಚುತ ಮಂದಿ
ಜೋಳಿಗೆ ತುಂಬಿಹರು
ಮೂಕ ಪ್ರಾಣಿಯ
ಸಾಧನೆ ಕಂಡು
ಕೊಡುವರು ಜನರು
ದಾನವನು
- ಅಕ್ಬರ್ ಕಾಲಮಿರ್ಚಿ,ಕೊಪ್ಪಳ
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments