ನಮ್ಮೂರ ಅಜ್ಜಿಗೆ ಸಿಂಗ್ ನಕ್ಕಿದ್ದು ನೋಡಬೇಕೆಂಬ ಆಸೆಯಂತೆ?
ಫ್ಯಾಷನ್ ಡಿಸೈನರ್ ಮಧು, ಹಾಸನ
ಯಡ್ಡಿ- ಈಶು ಮತ್ತೆ 'ರೊಮ್ಯಾನ್ಸ್' ಶುರುಹಚ್ಚಿಕೊಂಡಿದ್ದಾರೆ?
-ರಾಜ್ಯದಲ್ಲಿ ಹೋದ ಮಾನ ಶಿವಮೊಗ್ಗದಲ್ಲಾದರೂ ಉಳೀಲಿ ಅಂತ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನೋಟಿನ ಮೇಲೆ ನಗುತ್ತಿರುವ ಗಾಂಧಿ ಚಿತ್ರವನ್ನೇಕೆ ಹಾಕಿರ್ತಾರೆ ಸಾರ್?
-ಆ ನೋಟಲ್ಲಿ ಹಾಲು ಕುಡಿದು, ಹಣ್ಣು ತಿನ್ನಲಿ ಅಂತ!
ವಿ. ಹೇಮಂತ್ಕುಮಾರ್, ಬೆಂಗಳೂರು
ಪ್ರೇಮಲೋಕದಿಂದ ಪ್ರೇಮದ ಸಂದೇಶ ಬಂದಿದೆಯಲ್ಲ?
-ನನಗೆ ಫಾರ್ವರ್ಡ್ ಮಾಡಿ.
ಪ್ರಭಾವತಿ ತಿಗರಿಮಠ, ಅಳವಂಡಿ
ನಮ್ಮೂರ ಅಜ್ಜಿಗೆ ಮನಮೋಹನಸಿಂಗ್ ನಕ್ಕಿದ್ದು ನೋಡಬೇಕೆಂಬ ಆಸೆಯಂತೆ?
-ಮನಮೋಹನಸಿಂಗ್ ಹೆಂಡತಿಗೂ ಅದೇ ಆಸೆಯಂತೆ