ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Rashmi Kasaragodu
Updated On : 28 Sept 2013, 3:46 am

1.    ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
    ಕೆ.ಪಿ. ಪೂರ್ಣಚಂದ್ರ ತೇಜಸ್ವಿ
    ಪುಸ್ತಕ ಪ್ರಕಾಶನ, ಮೂಡಿಗೆರೆ
    ಬೆಲೆ: 120.
2.    ಖುಷ್ವಂತ್ ನಾಮ (ನನ್ನ ಬದುಕಿನ ಪಾಠಗಳು)
    ಖುಷ್ವಂತ್ ಸಿಂಗ್
    ಅನು: ಎಂ.ಎಸ್. ರುದ್ರೇಶ್ವರ ಸ್ವಾಮಿ
    ಸಪ್ನ ಬುಕ್ ಹೌಸ್, ಬೆಂಗಳೂರು
    ಬೆಲೆ: 110.
3.    ಅನುಸಂಧಾನ (ಪುಸ್ತಕಾವಲೋಕನ  ಸಂಕಲನ )
    ಬರಗೂರು ರಾಮಚಂದ್ರಪ್ಪ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 295.
4.    ಕಾಡು ಕಡಲು ಕಣಿವೆ (ಚಾರಣ ಕಥನಗಳು)
    ಮುನಿಯಾಲ ಗಣೇಶ್ ಶೆಣೈ
    ಛಾಯಾ ಸಾಹಿತ್ಯ, ಬೆಂಗಳೂರು
    ಬೆಲೆ: 150.
5.    ಬಾಲಂ ಕೃತ ಚುಕ್ಕಿ ಧೂಮಕೇತು (ಒಂದು ಪರಿಚಯ)
    ಬಿ.ಎಸ್. ಶೈಲಜಾ
    ನವಕರ್ನಾಟಕ ಪ್ರಕಾಶನ, ಬೆಂಗಳೂರು
    ಬೆಲೆ: 80.
6.    ಆತ್ಮೀಯರು (ಕೆಲವು ಮಹನೀಯರ ಪರಿಚಯ)      
    ಪ್ರೊ.ಎಚ್.ಎಂ. ಮರುಳಸಿದ್ಧಯ್ಯ
    ನಿರುತ ಪ್ರಕಾಶನ, ಬೆಂಗಳೂರು
    ಬೆಲೆ: 150.
7.    ಸ್ವರ ಸಾಧಕರು (ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ವಿದ್ವಾಂಸರನ್ನು ಕುರಿತ ಲೇಖನಗಳು)
    ಸಂ: ಗೌರಿಸುಂದರ್
    ಸುಂದರ ಪ್ರಕಾಶನ, ಬೆಂಗಳೂರು
    ಬೆಲೆ: 275.
8.    ಸಮರಸವೇ ಜೀವನ (ಗೋಕಾಕರ ಮಹಾ ಕಾದಂಬರಿ -3 ಸಂಪುಟಗಳಲ್ಲಿ)
    ವಿ.ಕೃ.ಗೋಕಾಕ್
    ಐಬಿಎಚ್ ಪ್ರಕಾಶನ, ಬೆಂಗಳೂರು
    ಬೆಲೆ: 1130.
9.    ಹರಿದಾಸರ 10000 ಹಾಡುಗಳು                               
    ಸಂ: ಡಾ.ಅರಳುಮಲ್ಲಿಗೆ ಪಾರ್ಥಸಾರಥಿ                    
    ಶ್ರೀ ಹರಿದಾಸ ಸಂಘ, ಬೆಂಗಳೂರು                                
    ಬೆಲೆ: 795.
10.ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧರೊಬ್ಬರ  ಜೀವನ ಚರಿತ್ರೆ)  
   ಟಿ.ಎಸ್. ಅನಂತಮೂರ್ತಿ
   ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
   ಬೆಲೆ: 275.



ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement