ಹೊಸ ಪುಸ್ತಕ
ರೇಷು ಪ್ರಕಾಶನ
ಬ್ರಾಹ್ಮಣರ ಬೀದಿ
ಮಿನಿ ಟ್ಯಾಂಕ್ ಹತ್ತಿರ
ಸಂತೆಬೆನ್ನೂರು, ಚನ್ನಗಿರಿ ತಾ.
ದಾವಣಗೆರೆ- 577 552
ಇವರ ಪ್ರಕಟಣೆ...
ಬುದ್ಧನಾಗ ಹೊರಟು...
ಪುಟ: 78, ಬೆಲೆ: 70 ರು.
ಮಂತ್ರದಂಡ
ಪುಟ: 56, ಬೆಲೆ: 70 ರು.
ಈ ಎರಡೂ ಪುಸ್ತಕದ ಲೇಖಕರು ಸಂತೆಬೆನ್ನೂರು ಫೈಜ್ನಟ್ರಾಜ್
ಕಿಟಕಿ ಪ್ರಕಾಶನ
117, 2ನೇ ಕ್ರಾಸ್ ದಕ್ಷಿಣ
ಅನಿಕೇತನ ರಸ್ತೆ
ಮೈಸೂರು- 570 023
ಇವರ ಪ್ರಕಟಣೆ...
ಜಂಬಣ್ಣ ಮತ್ತು ಬನ್ನಿಮರ
ಲೇ: ಕೆ.ಎಸ್. ಓಂಪ್ರಕಾಶ ದಶಮಾಪುರ
ಪುಟ: 124, ಬೆಲೆ: 80 ರು.
ಮಲಯಾಳ ಕವಿತೆಗಳು
ಲೇ: ಕೆ.ಕೆ. ನಾಯರ್
ಪುಟ: 132, ಬೆಲೆ: 80 ರು.
ಪ್ರ: ವಸಂತ ಪ್ರಕಾಶನ
360, 10ನೇ 'ಬಿ' ಮುಖ್ಯರಸ್ತೆ
3ನೇ ಬ್ಲಾಕ್, ಜಯನಗರ
ಬೆಂಗಳೂರು- 560 011.
ಇವರ ಪ್ರಕಟಣೆ...
ಎ.ಆರ್. ಕೃಷ್ಣಶಾಸ್ತ್ರಿ ಅವರ ಬೆಳೆಬಾಳುವ ಬರಹಗಳು
ಲೇ: ಎಲ್.ಎಸ್. ಶೇಷಗಿರಿ ರಾವ್
ಪುಟ: 300, ಬೆಲೆ: 180 ರು.
ನನ್ನ ಪಯಣ
ಲೇ: ಎಪಿಜೆ ಅಬ್ದುಲ್ ಕಲಾಂ.
ಪುಟ: 168, ಬೆಲೆ: 125 ರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.