ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಗುರುವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
2018 ರ ಕಾಂಗ್ರೆಸ್ ಸರ್ವಸದಸ್ಯರ ಸಭೆಯಲ್ಲಿ ನವಜೋತ್ ಸಿಂಗ್ ಸಿಧು ಅವರು ಮನಮೋಹನ್ ಸಿಂಗ್ ಅವರನ್ನು "ಸರ್ದಾರ್, ಅಸರ್ದಾರ್" ಎಂದು ಕರೆದಿದ್ದರು.
ಅನಂತರ ಸಿಧು ಅವರು ಮನಮೋಹನ್ ಸಿಂಗ್ ಅವರ ಕ್ಷಮೆಯನ್ನೂ ಕೋರಿದ್ದರು. ವಿಡಿಯೋ ಇಲ್ಲಿದೆ ನೋಡಿ.