3ನೇ ಬಾರಿಗೆ ಮೋದಿ ಸರ್ಕಾರ; ವಾಲ್ಮೀಕಿ ನಿಗಮ ಹಗರಣ: CBI ತನಿಖೆ; ರಾಜ್ಯದ 9 ಚಾರಣಿಗರು ಸಾವು; ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ!
ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿ ಸಿಲುಕಿರುವ ಚಾರಣಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ರಚಿಸಿದ್ದು ಅವರನ್ನು ಮರಳಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಿಸಿದೆ.News Bulletin Video 05-06-2024