ಸಿಎಂ ಪತ್ನಿಗೆ ಸಂಕಷ್ಟ: 'ಲೋಕ' ವಿಚಾರಣೆ ಎದುರಿಸಿದ ಪಾರ್ವತಿ; ಮರುಕುಂಬಿ ದಲಿತ ದೌರ್ಜನ್ಯ: 98 ಮಂದಿಗೆ ಜೀವಾವಧಿ ಶಿಕ್ಷೆ; ಉಪಚುನಾವಣೆ: ನಿಖಿಲ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ!
ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಎಚ್ಚೆತ BBMPಯಿಂದ ಅಕ್ರಮ ಕಡ್ಡಟಗಳ ತೆರವು. ಪ್ರಿಯಕರನಿಗಾಗಿ ಪತ್ನಿಯನ್ನು ಕೊಂದ ರೀಲ್ಸ್ ರಾಣಿ.