Tirupati ಲಡ್ಡು ವಿವಾದ, ನಂದಿನಿ ತುಪ್ಪ ಬಳಸಿ- ಸರ್ಕಾರ; ಗೋರಿಪಾಳ್ಯ ಪಾಕ್ನಲ್ಲಿದೆಯಾ?- ನ್ಯಾಯಮೂರ್ತಿ; ಹಂಪನಾರಿಂದ ದಸರಾ ಉದ್ಘಾಟನೆ!
ಕರ್ನಾಟಕದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದವನ್ನು ಪರೀಕ್ಷೆಗೊಳಪಡಿಸಿಯೇ ಹಂಚಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.