Watch| IPL 2025: RCB ರೋಚಕ ಗೆಲುವಿನ ಬಗ್ಗೆ DK Shivakumar ಪ್ರತಿಕ್ರಿಯೆ...
ಚೊಚ್ಚಲ ಐಪಿಎಲ್ ಕಪ್ ಬಗ್ಗೆ DK Shivakumar ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ಯುವಕರು ನಮ್ಮ ಕರ್ನಾಟಕಕ್ಕೆ ಗೌರವ ಮತ್ತು ಹೆಮ್ಮೆಯನ್ನು ತಂದಿದ್ದಾರೆ. ಹೆಮ್ಮೆ ತಂದ ಕರ್ನಾಟಕದ ಎಲ್ಲಾ ಜನರ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.