ಒಡಿಶಾ ವಿಜಿಲೆನ್ಸ್ ದಾಳಿ ನಡೆಸಿ, ಬೈಕುಂಠ ನಾಥ್ ಸಾರಂಗಿ ಅವರ ನಿವಾಸದಿಂದ ₹2 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ.
ಬೈಕುಂಠ ನಾಥ್ ಸಾರಂಗಿ ಭುವನೇಶ್ವರದ ಗ್ರಾಮೀಣ ಕಾಮಗಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದಾರೆ.
ಗ್ರಾಮೀಣ ಕಾಮಗಾರಿ ಇಲಾಖೆಯು ಭುವನೇಶ್ವರದಲ್ಲಿರುವ ಅವರ ಮನೆಯಿಂದ ಸುಮಾರು ₹1 ಕೋಟಿ ವಶಪಡಿಸಿಕೊಂಡಿದ್ದು, ಅಂಗುಲ್ ನಿವಾಸದಿಂದ ಸುಮಾರು ₹1.1 ಕೋಟಿ ವಶಪಡಿಸಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.