ವಿಡಿಯೋ

Watch | ನನ್ನ ರಾಜ್ಯವಾಗಿದ್ದಿದ್ದರೆ... ಬೆಂಗಳೂರಿನಲ್ಲಿ ಹಿಮಂತ ಬಿಸ್ವಾ ಪ್ರತಿಕ್ರಿಯೆ!

ದೆಹಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮದ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ನನ್ನ ರಾಜ್ಯವಾಗಿದ್ದಿದ್ದರೆ, ಈ ಪರಿಸ್ತಿತಿಯನ್ನು ನಾನು ಇನ್ನೂ ಕಠಿಣವಾಗಿ ನಿಭಾಯಿಸುತ್ತಿದ್ದೆ ಎಂದು ಬಿಸ್ವಾ ಹೇಳಿದರು.

ಪ್ರಜಾಸತ್ತಾತ್ಮಕ ಶಕ್ತಿಯ ಮೂಲಕ ಜನರು ಆಡಳಿತವನ್ನು ಬದಲಾಯಿಸಬಹುದು, ನಮಗೆ ಬೀದಿ ಹೋರಾಟದ ಅಗತ್ಯವಿಲ್ಲ.

ರಾಹುಲ್ ಗಾಂಧಿ ಅವರು ಸರ್ಕಾರಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಸುಪ್ರೀಂ ಕೋರ್ಟ್ ಅನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಸ್ವಾ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರಿ ನೌಕರಿ ಅವಧಿ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ?: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ ಕಲ್ಪಿಸಲು HDK ಹೊಸ ಚಿಂತನೆ!

ಬಲಪ್ರಯೋಗದ ಮೂಲಕ ಆಳುವ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ನಟ ಇಮ್ರಾನ್ ಖಾನ್ ಗರ್ಲ್​​​ಫ್ರೆಂಡ್ ಲೇಖಾ ಕಿಡಿ

ಬೆಂಗಳೂರು: ಟೆಕ್ಕಿ ಪೂಜಾ ಅನುಮಾನಾಸ್ಪದ ಸಾವಿಗೆ ರೋಚಕ ಟ್ವಿಸ್ಟ್; 6 ತಿಂಗಳ ಬಳಿಕ ಸತ್ಯ ರಿವೀಲ್‌!

'ಲೈಟ್‌ ಆನ್‌-ಆಫ್‌, ತಾನಾಗಿಯೇ ತೆರೆಯುತ್ತಿದ್ದ ಕಪಾಟು, ರೂಮ್‌ನಲ್ಲಿ ಯಾರೋ ಇದ್ದಂತೆ ಅನಿಸುತ್ತಿತ್ತು': ದೆವ್ವದ ರಹಸ್ಯ ಬಿಚ್ಚಿಟ್ಟ Salman Khan

CJP ತಿರಂಗಾ ಮಾರ್ಚ್‌ಗೆ ಬೆಂಗಳೂರು ಪೊಲೀಸರಿಂದ ಅನುಮತಿ ನಿರಾಕರಣೆ; ಹೈಕೋರ್ಟ್ ಆದೇಶ ಉಲ್ಲೇಖ