ತಾಲಿಬಾನ್ ಮುಖಂಡ ಮುಲ್ಲಾ ಒಮರ್ (ಸಂಗ್ರಹ ಚಿತ್ರ) 
ವಿದೇಶ

ತಾಲಿಬಾನ್ ಮುಖಂಡ ಮುಲ್ಲಾ ಒಮರ್ ಗೆ ಐಎಸ್‍ಐ ಆಶ್ರಯ

ತಾಲಿಬಾನ್ ನಾಯಕತ್ವವು 2001ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಲ್ಲಾ ಉಮರ್‍ಗೆ ಆಶ್ರಯ ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ...

ವಾಷಿಂಗ್ಟನ್: ತಾಲಿಬಾನ್ ನಾಯಕತ್ವವು 2001ರಲ್ಲಿ ಅಫ್ಘಾನಿಸ್ತಾನದಿಂದ ಓಡಿಹೋದಾಗ ಮುಲ್ಲಾ ಉಮರ್‍ಗೆ ಆಶ್ರಯ ಕೊಟ್ಟಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ.

ಹೀಗೆಂದು ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರಿಗೆ ಬಂದ ಇಮೇಲ್‍ವೊಂದು ತಿಳಿಸಿದೆ. ಈವರೆಗೆ ಪಾಕಿಸ್ತಾನವು ಐಎಸ್‍ಐ ಮತ್ತು ಉಮರ್ ನಡುವೆ ಯಾವುದೇ  ಸಂಪರ್ಕವಿರಲಿಲ್ಲ ಎನ್ನುತ್ತಲೇ ಬಂದಿದೆ. ಅಮೆರಿಕವೂ ಸಾಕ್ಷ್ಯಗಳ ಕೊರತೆ ಹೇಳಿ ಪಾಕ್ ನ ಮಾತನ್ನು ನಂಬಿದೆ. ಆದರೆ, 2 ವರ್ಷಗಳ ಹಿಂದೆ ಉಮರ್ ಸತ್ತಿದ್ದು ಕರಾಚಿಯ ಆಸ್ಪತ್ರೆಯಲ್ಲಿ.  2010ರ ಆ.25 ರಂದು ಹಿಲರಿಗೆ ಬಂದ ಇಮೇಲ್, ಉಮರ್‍ಗೆ ಐಎಸ್‍ಐ ಕ್ವೆಟ್ಟಾದಲ್ಲಿ ಆಶ್ರಯ ನೀಡಿದ್ದು, ಪಶ್ತುನಾ ಬಾದ್‍ನಲ್ಲಿ ಸಹಚರರಿಗೆ ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!