ಯೂಟ್ಯೂಬ್ ಚಿತ್ರ 
ವಿದೇಶ

ಕಲ್ಲು ತೂರಾಟಗಾರರಿಗೆ ಇಸ್ರೇಲ್ ಸೈನಿಕರ ಉತ್ತರ ಹೇಗಿರುತ್ತೆ ಗೊತ್ತಾ.. ಈ ವಿಡಿಯೋ ನೋಡಿ!

ನಮ್ಮ ಕಾಶ್ಮೀರದಲ್ಲಿ ಇರುವಂತೆಯೇ ಇಸ್ರೇಲ್ ನಲ್ಲೂ ಕೂಡ ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಸೈನಿಕರನ್ನು ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್ ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ನವದೆಹಲಿ: ನಮ್ಮ ಕಾಶ್ಮೀರದಲ್ಲಿ ಇರುವಂತೆಯೇ ಇಸ್ರೇಲ್ ನಲ್ಲೂ ಕೂಡ ಭಯೋತ್ಪಾದಕರೊಂದಿಗೆ ಸ್ಥಳೀಯ ಕಲ್ಲು ತೂರಾಟಗಾರರ ಸಮಸ್ಯೆ ಸೈನಿಕರನ್ನು ಪೀಡಿಸುತ್ತಿದ್ದು, ಇಂತಹ ಕಲ್ಲು ತೂರಾಟಗಾರರ ಸಮಸ್ಯೆಗೆ ಇಸ್ರೇಲ್  ಸೈನಿಕರು ಕಂಡುಕೊಂಡ ಮಾರ್ಗ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಇಸ್ರೇಲ್ ದೇಶದಲ್ಲಿ ಕೂಡ ಭಯೋತ್ಪಾದಕರ ಉಪಟ್ಟಳ ಹೆಚ್ಚಾಗಿದ್ದು ಅವರಿಗೆ ಸಹಾಯ ಮಾಡುವ ಸ್ಥಳೀಯ ನಿವಾಸಿಗಳು ಹಾಗೂ ಕಲ್ಲು ತೂರಾಟಗಾರರು ಸಹ ಇದ್ದಾರೆ. ಅಂಥಹ ಕಲ್ಲು ತೂರುವವರನ್ನು ಸದೆಬಡಿಯಲು ಇಸ್ರೇಲ್  ಸೈನಿಕರು ಕೈಗೊಂಡ ಕ್ರಮ ಮಾತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸೈನಿಕರತ್ತ ಕಲ್ಲು ತೂರುವ ಕಲ್ಲು ತೂರಾಟಗಾರರ ನಡುವೆ ಇಸ್ರೇಲ್ ಸೈನಿಕರು ತಾವೇ ಕಲ್ಲು ತೂರುವವರಂತೆ ವೇಷ ತೂಟ್ಟು ಅವರ ಜೂತೆ ಸೇರಿಕೂಂಡು ಅವರ ನಾಯಕನನ್ನು ಹಿಡಿಯುತ್ತಾರೆ. ಕಲ್ಲು ತೂರಾಟಗಾರರ ನಾಯಕ  ಸೈನಿಕರಿಂದ ಬಂಧನಕ್ಕೊಳಪಡುತ್ತಿದ್ದಂತೆಯೇ ಅಲ್ಲಿನ ಕಲ್ಲು ತೂರಾಟಗಾರರ ಗುಂಪು ಅಲ್ಲಿಂದ ಬೆದರಿ ಪರಾರಿಯಾಗುತ್ತದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೇ ರೀತಿಯ ಚಾಕಚಕ್ಯತೆ  ನಮ್ಮ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಅನುಸರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT