ವಿದೇಶ

ಶಾಂಘೈನಲ್ಲಿ ಮತ್ತೆ ಹೊಸ 6 ಆಮದು ಕೊರೋನ ಪ್ರಕರಣ ದಾಖಲು

Manjula VN

ಶಾಂಘೈ: ಚೀನಾದ ಪ್ರಮುಖ ವಾಣಿಜ್ಯ ನಗರಿ ಶಾಂಘೈನಲ್ಲಿ ಹೊಸದಾಗಿ ಆಮದು ಮಾಡಿಕೊಂಡ ಕರೋನಸೊಂಕಿನ ಆರು ಹೊಸ ದೃ ಡಪಡಿಸಿದ ಪ್ರಕರಣ ವರದಿಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.

ಇವರ ಪೈಕಿ ಮೂರು ರೋಗಿಗಳು ಬ್ರಿಟನ್‌ನಿಂದ ಹಾಗೂ ಇಬ್ಬರು ರಷ್ಯಾದಿಂದ ಮತ್ತು ಇನ್ನೊಬ್ಬರು ಅಮೆರಿಕದಿಂದ ಬಂದಿದ್ದಾರೆ ಎಂದು ಆಯೋಗ ತಿಳಿಸಿದೆ. ಹೊಸ ವರದಿಗಳ ಪ್ರಕಾರ ಶಾಂಘೈನಲ್ಲಿ ಆಮದು ಕರೋನ ಪ್ರಕರಣಗಳ ಸಂಖ್ಯೆ183 ಕ್ಕೆ ಏರಿಕೆಯಾಗಿದೆ .

ರೋಗಿಗಳನ್ನು ಚಿಕಿತ್ಸೆಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ವಿಮಾನಗಳಲ್ಲಿದ್ದ ಒಟ್ಟು 34 ನಿಕಟ ಸಂಪರ್ಕಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

SCROLL FOR NEXT